ಆಯ್ಕೆ
ಹುಬ್ಬಳ್ಳಿ,ಜು8 : ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‍ಟೌನ್ ಇದರ 2024-25ರ ಅವಧಿಯ ಅಧ್ಯಕ್ಷರಾಗಿ ಗ್ಲೋಬಲ್ ಮೀಡಿಯಾದ ಮುಖ್ಯಸ್ಥರಾದ ರೋ. ದಿನೇಶ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ರೋ. ಪ್ರವೀಣ್ ಭನಸಾಲಿ ಹಾಗೂ ಖಜಾಂಚಿಯಾಗಿ ರೋ. ಸಂಗಮೇಶ ಹಂದಿಗೋಳ ಆಯ್ಕೆಯಾಗಿದ್ದಾರೆ ಎಂದು ಕ್ಲಬ್‍ನ ಅಧ್ಯಕ್ಷರಾದ ರೋ. ರಾಜು ದೊಡ್ಡಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.