ಘ.ಗು. ಹಳಕಟ್ಟಿ ಅನಘ್ರ್ಯರತ್ನ
ಬೀದರ:ಜು.7:ಡಾ. ಫ. ಗು. ಹಳಕಟ್ಟಿ ಅವರ ಪರಿಶ್ರಮದ ಫಲ ಇಂದು ನಮ್ಮ ಕೈಗೆ ವಚನ ಸಾಹಿತ್ಯ ಸಿಕ್ಕಿದೆ. ಫ. ಗು. ಹಳಕಟ್ಟಿ ಅನಘ್ರ್ಯರತ್ನ ಎಂದು ಶ್ರೀ ಚನ್ನಬಸವಣ್ಣ ಎಸ್.ಎಲ್. ನುಡಿದರು.