ರಸ್ತೆಯಲ್ಲಿ ಗುಂಡಿಗಳು ಮುಚ್ಚುವಂತೆ ಒತ್ತಾಯ
ಸೇಡಂ, ಜು,07: ತಾಲೂಕಿನ ಚಿಂಚೋಳಿ ರಸ್ತೆಗೆ ತೆರಳುವ ಮಾರ್ಗದಲ್ಲಿ ದೊಡ್ಡ ಗಾತ್ರದ ಗುಂಡುಗಳು ಬಾಯಿ ತೆರೆದು ನಿಂತಿದ್ದು ಇದರಿಂದ ದ್ವಿಚಕ್ರ, ತ್ರಿಚಕ್ರ ವಾಹನ ಸವಾರರಿಗೆ ಮಳೆ ನೀರಿನ ನಿಂತಿರುವುದರಿಂದ ಗುಂಡಿಯಲ್ಲಿ ಬಿದ್ದು ಅಪಾಯವಾಗುವ ಸಾಧ್ಯತೆಯಿದ್ದು ಸಂಬಂಧಪಟ್ಟ ತಾಲೂಕ ಆಡಳಿತ ಅಧಿಕಾರಿಗಳು ಇತ್ತ ಗಮನ ಹರಿಸಿ ಗುಂಡುಗಳು ಮುಚ್ಚುವ ಮೂಲಕ ಅಪಘಾತ ತಡೆಗಟ್ಟಲು ಮುಂದಾಗಬೇಕೆಂದು ಪ್ರಜಾ ಕಾರ್ಮಿಕ ಶೇಖರ್ ನಾಟಿಕರ್ ಒತ್ತಾಯಿಸಿದ್ದಾರೆ.