ಬೀದಿಗೆ ಬಂತು ಭಾಲ್ಕಿ ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಬದುಕು
ಸಂಜೆವಾಣಿ
ಭಾಲ್ಕಿ :ಜು.7: ಬಳಕೆ ಪಟ್ಟಣದ ವಿವಿಧ ರಸ್ತೆಗಳ ಬದಿಯಲ್ಲಿ , ಗಾಂಧಿ ವ್ರತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವ್ರತ,ಹತ್ತಿರ ಸಣ್ಣಪುಟ್ಟ ಕೆಲಸ ಮಾಡಿ ಜೀವನವನ್ನು ಸಾಕುತ್ತಿದ್ದ ಬಿದಿ ಬದಿ ವ್ಯಾಪಾರಸ್ಥರ ಜೀವನ ಅತಂತ್ರವಾಗಿದೆ. ಭಾಲ್ಕಿ ಪುರಸಭೆಯ ನಡೆಗೆ ಸಾರ್ವಜನಿಕರು ಹಾಗೂ ತಾಲೂಕ ಬೀದಿಬದಿ ವ್ಯಾಪಾರಸ್ಥ ಸಂಘದ ಅಧ್ಯಕ್ಷರಾದ ಸಿದ್ದರಾಮಯ್ಯ ಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಬಿದಿ ಬದಿ ವ್ಯಾಪರಿಸ್ತರಿಗೆ ಅನ್ಯಾಯ ಆಗಲಾರದಂತೆ ಸೂಕ್ತ ವ್ಯವಸ್ಥೆ ಮಾಡಿ ಕೊಡಬೇಕೆಂದು ಅಧ್ಯಕ್ಷರಾದ ಸಿದ್ದರಾಮಯ್ಯ ಸ್ವಾಮಿ ತಿಳಿಸಿದಾರೆ.