ಜು.೭ ರಂದು ಮಹಾಸುದರ್ಶನ ಹೋಮ
ಸಂಜೆವಾಣಿ ವಾರ್ತೆದಾವಣಗೆರೆ. ಜು.೬; ನಗರದ ಎಂ.ಸಿ.ಸಿ ಬಿ ಬ್ಲಾಕ್ ನಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಜು.೭ ರಂದು ಬೆಳಗ್ಗೆ ೯ ರಿಂದ ಮಧ್ಯಾಹ್ನ ೧ ರವರೆಗೆ ಮಹಾ ಸುದರ್ಶನ ಹೋಮ ಆಯೋಜಿಸಲಾಗಿದೆ ಎಂದು ಪ್ರಧಾನ ಟ್ರಸ್ಟಿಗಳು ಎಂ. ಎನ್ ರಾಮ್ ಮೋಹನ್ತಿಳಿಸಿದ್ದಾರೆ.ದೇವಸ್ಥಾನದ ಆವರಣದಲ್ಲಿ *ಮಹಾಸುದರ್ಶನ ಹೋಮ* ನಡೆಯಲಿದ್ದು ಮಧ್ಯಾಹ್ನ ೧ ಕ್ಕೆ ಪೂರ್ಣಾಹುತಿ ಜರುಗಲಿದೆ ಆದಕಾರಣ ಸಮಸ್ತ ಭಕ್ತಾದಿಗಳು ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿದ್ದಾರೆ.