ಬೆಳೆ ವಿಮೆ ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿ ಚಾಲನೆ
ಸೇಡಂ, ಜು,05: ಜಿಲ್ಲಾಧಿಕಾರಿ ಪೌಜಿಯ ತರನ್ನುಮ್ ರವರು ಜನಸ್ಪಂದನ ಕಾರ್ಯಕ್ರಮಕ್ಕೆ ಮುಂಚಿತವಾಗಿ ತಾಲೂಕಾ ಕೃಷಿ ಇಲಾಖೆಯು ಪ್ರಸಕ್ತ ಸಾಲಿನ ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆ ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿಗಳು ಚಾಲನೆ ನೀಡಿ ಮಾತನಾಡಿದರು.
ಈ ವೇಳೆಯಲ್ಲಿ ಪೆÇಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ, ಸಹಾಯಕ ಆಯುಕ್ತರಾದ ಆಶಪ್ಪ ಪೂಜಾರಿ, ಡಿವೈಎಸ್ಪಿ ಸಂಗಮ್ನಾಥ್ ಹಿರೇಮಠ್,ತಹಶೀಲ್ದಾರ್ ಶ್ರೀಯಂಕ್ ಧನಶ್ರಿ, ಕೃಷಿ ಇಲಾಖೆ ಉಪ ನಿರ್ದೇಶಕರಾದ ಅನುಸೂಯ ಹೂಗಾರ್, ಸಹಾಯಕ ನಿರ್ದೇಶಕರಾದ ವೈ ಎಲ್ ಹಂಪಣ್ಣ, ಕೃಷಿ ಅಧಿಕಾರಿಗಳಾದ , ಬಸವರಾಜ್ ಕೊಡಸಾ, ಪ್ರಕಾಶ್ ರಾಥೋಡ್, ಸಿಬ್ಬಂದಿ ವರ್ಗದವರು ಇದ್ದರು