ನಾಳೆ ಭರತನಾಟ್ಯ ಪ್ರದರ್ಶನ
ಬೆಂಗಳೂರು ಜು.೫. ಅನನ್ಯ ಕಲಾನಿಕೇತನ ವತಿಯಿಂದ ನಾಳೆ ಬೆಳ್ಳಿಗ್ಗೆ ೧೦.೩೦ಕ್ಕೆ ಜಯನಗರದ ೮ನೇ ಬಡಾವಣೆಯಲ್ಲಿರುವ ಜೆಎಸ್‌ಸ್ ಸಭಾಂಗಣದಲ್ಲಿ ‘ನೃತ್ಯರ್ಪಣಂ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕರ್ನಾಟಕ ಕಲಾಶ್ರೀ ಶುರುವಿದುಷಿ ಸುಮತಿ.ವಿ ವಿದುಷಿಗಳಾದ ಬೃಂದಾ ಕೆ ಮತ್ತು ಅನನ್ಯ ಎಂ, ಕಲಾಮಂಡಲಂನ ವಿದಾತಾರ್ ಅವರ ಸಮ್ಮುಖದಲ್ಲಿ ಭರತನಾಟ್ಯ ನೃತ್ಯ ಪ್ರದರ್ಶನ ನಡೆಯಲಿದೆ.ಕಲಾವಿದರು,ಅಭಿಮಾನಿಗಳು ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.