ಸಸಿ ನೆಡುವ ಕಾರ್ಯಕ್ರಮ
ಲಕ್ಷ್ಮೇಶ್ವರ, ಜು5: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಶಿರಹಟ್ಟಿ ಮಂಡಳ ಭಾರತೀಯ ಜನತಾ ಪಕ್ಷದ ವತಿಯಿಂದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯವರ ಬಲಿದಾನ ದಿನದ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸ್ವಚ್ಛತಾ ಕಾರ್ಯಕ್ರಮ ಸಸಿ ನೆಡುವ ಕಾರ್ಯಕ್ರಮ ದೇವಸ್ಥಾನದ ಸ್ವಚ್ಛತಾ ಕಾರ್ಯಕ್ರಮ ಸೇರಿದಂತೆ ಅನೇಕ ವಿದಾಯಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಜಿಲ್ಲಾ ಕಾರ್ಯಕಾರಿ ಮಂಡಳಿಗೆ ಅಶ್ವಿನಿ ಜಗಪತ್ ರೇಖಾ ಬಂಗಾರಪೇಟೆ ಅನಿಲ್ ಮುಳುಗುಂದ್ ಡಿವೈ ಹುನುಗುಂದ ಅಶೋಕ್ ಮುಳಗುಂದ ಮಠ ಈರಣ್ಣ ಅಕ್ಕೊರ ಸೋಮಣ್ಣ ಡಾನ್ಗಲ್ ಈರಣ್ಣ ಅಕ್ಕುರ ಸಿದ್ದಣ್ಣ ಎಲಿಗಾರ ಸಂಜೀವಿ ದೇಸಾಯಿ ಬಸವರಾಜ್ ಆನಂದ ತೆವರಿ ಎಫ್ ಕೆ ಕಾಳಪ್ಪನವರ ಮಹಾಂತೇಶ್ ತಳವಾರ ಸೇರಿದಂತೆ ಅನೇಕರಿದ್ದರು.