ಸದೃಢ ರಾಷ್ಟ್ರ ನಿರ್ಮಾಣಕ್ಕೆ ವಿವೇಕವಾಣಿ ಅಗತ್ಯ
ಕಲಬುರಗಿ:ಜು.4:ಯಾವುದೇಒಂದುರಾಷ್ಟ್ರದಅಭಿವೃದ್ಧಿಯಲ್ಲಿಅಲ್ಲಿನಯುವಕರ ಪಾತ್ರತುಂಬಾ ಪ್ರಮುಖವಾಗಿದೆ. ಇಡೀಯುವ ಸಮೂಹದಚೇತನಾ ಶಕ್ತಿಯಾದ ವಿವೇಕಾನಂದಅವರು ನೀಡಿದ ಸಂದೇಶವನ್ನು ಪ್ರತಿಯೊಬ್ಬಯುವಕರು ಅಳವಡಿಸಿಕೊಂಡರೆ ಸದೃಢರಾಷ್ಟ್ರ ನಿರ್ಮಾಣವಾಗಲು ಸಾಧ್ಯವಿದೆಎಂದುಉಪನ್ಯಾಸಕಎಚ್.ಬಿ.ಪಾಟೀಲಹೇಳಿದರು.
ಜೇವರ್ಗಿಪಟ್ಟಣದಶಹಾಪುರರಸ್ತೆಯಲ್ಲಿರುವ ‘ನರೇಂದ್ರ ಪಿಯುಕಾಲೇಜ್’ನಲ್ಲಿ ‘ಬಸವೇಶ್ವರ ಸಮಾಜಸೇವಾ ಬಳಗ’ದ ಸಹಯೋಗದೊಂದಿಗೆಗುರುವಾರಜರುಗಿದ’ಸ್ವಾಮಿ ವಿವೇಕಾನಂದರ 122ನೇ ಪುಣ್ಯಸ್ಮರಣೆ’ಯಲ್ಲಿಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಚಾರ್ಯದೇವಣಗೌಡ ಪಾಟೀಲ ಮಾತನಾಡಿ, ಯುವಕರು ಹೇಡಿಗಳಾಗಬಾರದು ಪುರುಷ ಸಿಂಹಗಳಾಗಬೇಕು, ನೀವು ಎಂದೂ ಪರಾವಲಂಬಿಗಳಾಗಬಾರದು,ನಿಮ್ಮ ಬದುಕಿನ ಶಿಲ್ಪಿಗಳು ನೀವೇ ಎಂದು ಪ್ರತಿಪಾದಿಸುತ್ತಿದ್ದ ಸ್ವಾಮಿ ವಿವೇಕಾನಂದರು, ಯುವಜನರಿಗೆ ನೀಡಿರುವಒಂದೊಂದು ಸಂದೇಶವೂಒಂದೊಂದುಜೀವನಧರ್ಮವಾಗಿದೆಎಂದರು.
ಕಾರ್ಯಕ್ರಮದಲ್ಲಿಉಪನ್ಯಾಸಕರಾದರಾಯಣ್ಣಕಟ್ಟಿಮನಿ, ಆಶಾರಾಣಿ,ಬಸವರಾಜ,ಶಾಂತಕುಮಾರಕೊರಡೆಕರ್, ಮಲ್ಲಿಕಾರ್ಜುನ ಭಾಸಗಿ, ಕಲಲ್ಪನಾರೆಡ್ಡಿ,ನಬಿಲಾಲ್ ಶಹಾಪುರ, ವೀರೇಶ ಗೋಗಿ, ಸೇವಕಿಸರಸ್ವತಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.