ಮಹಾರುದ್ರಗೌಡ ನಿಧನ
ಸಂಜೆವಾಣಿ ವಾರ್ತೆ
ಸಂಡೂರು:ಜು: 4:  ಸಂಡೂರು ತಾಲೂಕಿನ ತೋರಣಗಲ್ಲು ಹೋಬಳಿಯ ವಡ್ಡು ಗ್ರಾಮದ ನಿವಾಸಿ ಮಹಾರುದ್ರಗೌಡ ( 67) ವಯೋಸಹಜ ಅನಾರೋಗ್ಯದಿಂದ ಬಳಲಿ ಪರಮಾತ್ಮನಲ್ಲಿ ವಿಧಿವಶರಾದರು. ಮೃತರಿಗೆ ಪತ್ನಿ ಓರ್ವ ಪುತ್ರ ಮೂವರು ಪಉತ್ರಿಯರು ಇದ್ದಾರೆ. ವೀರಶೈವ ಲಿಂಗಾಯತ ವಿಧಿ ವಿಧಾನದಂತೆ ಮೃತರ ಅಂತ್ಯೆಕ್ರಿಯೆ ಸ್ವಾಗ್ರಾಮದಲ್ಲಿ ಅಪಾರ ಬಂಧುಗಳು- ಹಿತೈಷಿಗಳ ಸಮ್ಮುಖದಲ್ಲಿ ನೆರವೇರಿತು.