ತಂಬ್ರಹಳ್ಳಿ :ತೋಂಟದಾರ್ಯ ಸೇವಾ ಟ್ರಸ್ಟ್ ಪುನರ್ ರಚನೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ : ಜು.03 ತಾಲೂಕಿನ ತಂಬ್ರಹಳ್ಳಿ ಗ್ರಾಮದ ಶ್ರೀ ಜಗದ್ಗುರು ತೋಂಟದಾರ್ಯ ಸೇವಾ ಟ್ರಸ್ಟ್ ಪುನರ್ ರಚಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹೆಚ್ ಬಿ.ನಾಗನಗೌಡ್ರು ತಿಳಿಸಿದ್ದಾರೆ.
ಅಧ್ಯಕ್ಷರಾಗಿ ಬಣಕಾರ ಮಲ್ಲಿಕಾರ್ಜುನ, ಉಪಾಧ್ಯಕ್ಷರಾಗಿ ಕಡ್ಡಿ ಕೊಟ್ರೇಶ್, ಡಿ.ಎಂ.ತೋಟಯ್ಯ, ಕಾರ್ಯದರ್ಶಿ ಹೆಚ್.ಬಿ.ಗಂಗಾಧರ ಗೌಡ, ಬಣಕಾರ ಕೊಟ್ರೇಶ್,ಖಜಾಂಚಿಯಾಗಿ ಗೌರಜ್ಜನವರ ಬಸವರಾಜಪ್ಪ, ಸದಸ್ಯರಾಗಿ ಟಿಹೆಚ್ ಎಂ.ನಾಗಭೂಷಣಯ್ಯ, ಅಕ್ಕಿ ದೊಡ್ಡ ಕೊಟ್ರಪ್ಪ, ಗೌರಜ್ಜನವರ ತೋಟಪ್ಪ,ಬಾಳಿಕಾಯಿ ವಿರೇಶ್, ಕಲ್ಲಮ್ಮನವರ (ಗಡ್ಡಿ) ಮಲ್ಲಿಕಾರ್ಜುನ ಆಯ್ಕೆಯಾಗಿದ್ದಾರೆ.