ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚನೆ
ಹುಮನಾಬಾದ್:ಜು.2:ಪಟ್ಟಣದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಗಳಲ್ಲಿ ಭಾಗಿಯಾದ ಪ್ರತಿಷ್ಠಿತ ವ್ಯಕ್ತಿಗಳು ಯಾರೇ ಆಗಿರಲಿ ಅವರನ್ನು ಕಾನೂನು ಚೌಕಟ್ಟಿನಲ್ಲಿ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪೆÇಲೀಸ್ ಅಧಿಕಾರಿಗಳಿಗೆ ಶಾಸಕ ಡಾ. ಸಿದ್ದು ಪಾಟೀಲ್ ಸೂಚನೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಅವರು, ಪರಿಸರ ಇಲಾಖೆ ನಿಯಮಗಳು ಅಳವಡಿಸಿಕೊಳ್ಳದ ಮಾಡಲಾಗಿತ್ತು. ಕಾರಣಕ್ಕೆ ಆದರೆ, ಕಾರ್ಖಾನೆಗಳು ಯಾವ ಸುಧಾರಣೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ವರದಿ ನೀಡಿದ್ದಿರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪರಿಸರ ಇಲಾಖೆ ಅಧಿಕಾರಿ, ಕಾರ್ಖಾನೆ ಆರಂಭಕ್ಕೆ ಪರವಾನಗಿ ನೀಡಿಲ್ಲ, ಬದಲಿಗೆ ಮೂರು ತಿಂಗಳಲ್ಲಿ ನಿಯಮ ಅನುಸಾರ ಸುಧಾರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಯಾವುದೇ ಕಾರ್ಖಾನೆಯವರು ನಿಯಮ ಅನುಸಾರ ಪಾಲನೆ ಮಾಡುವುದು ಕಂಡು ಬಂದಿಲ್ಲ ಎಂದು ಇದೀಗ ವರದಿ ನೀಡಲಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ? ಚಂದ್ರಶೇಖರ ಪಾಟೀಲ ಮಾತನಾಡಿದ ಕೈಗಾರಿಕೆ ಪ್ರದೇಶದಲ್ಲಿನ ವಿವಿಧ ಕಾರ್ಖಾನೆಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯ, ಜಲ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ರಾಜಕೀಯ ಮರೆತು ಸಾಮೂಹಿಕವಾಗಿ ಹೋರಾಟ ನಡೆಸಬೇಕಿದೆ ಎಂದರು. ಈ ಹಿಂದೆ ಶಾಸಕರು ವಿಧಾನಸಭೆಯಲ್ಲಿ ಹಾಗೂ ಕೆಡಿಪಿ ಸಭೆಗಳಲ್ಲಿ ಕಾರ್ಖಾನೆಗಳ ವಿಷಯ ಪ್ರಾಸ್ತಾಪ ಮಾಡಿದ್ದಾರೆ. ಆದರೆ, ಅದರ ಫಲಿತಾಂಶ ಏನು ಆಗಿದೆ? ಕಾರಣ ಎಲ್ಲರೂ ರಾಜಕೀಯ ಮರೆತು ಜನರಿಗಾಗಿ ಹೋರಾಟ ನಡೆಸಬೇಕು ಎಂದರು.
ಶಾಸಕ ಹಾಗೂ ಅವರ ಸಹೋದರರ ಹತ್ತಿರ ಬರಿ ಸಾರಾಯಿ ವಾಸನೆ ಬರುತ್ತದೆ. ಹೀಗಾಗಿ ಶಾಸಕರ : ಪಕ್ಕದಲ್ಲಿ ನನ್ನ ಖುರ್ಚಿ ಹಾಕಬೇಡಿ ಎಂದಿದ್ದೆ. ಆದರೆ ನೀವು ಹಾಕಿದ್ದೀರಿ. ಕಳೆದ 10 ವರ್ಷಗಳ ಹಿಂದೆ ಸಿದ್ದಲಿಂಗಪ್ಪ ಪಾಟೀಲ ಹಾಗೂ ಅವರ ಸಹೋದರರು ಹೊಲದಲ್ಲಿ ಅಕ್ರಮ ಸಾರಾಯಿ ತಯಾರಿಕೆ ಮಾಡುತ್ತಿದ್ದರು. ಕಠಳ್ಳಿ ಗ್ರಾಮದ ಯುವಕನ ಮೇಲೆ ಶಾಸಕರ ಸಹೋದರರು ಹಲ್ಲೆ ಮಾಡಿದ್ದರು. 2 ಇದರಲ್ಲಿ ಸುನೀಲ ಪಾಟೀಲ ಅವರನ್ನು ನ ಬಂಧಿಸಲಾಗಿದೆ. ಇನ್ನೂ ಸಂತೋಷ್ ಪಾಟೀಲ ಅವರಿಗೆ ಯಾಕೆ ಬಂಧಿಸಿಲ್ಲ’ ವ ಎಂದು ಪರಿಷತ್ ಸದಸ್ಯ ಚಂದ್ರಶೇಖರ ದೆ ಪಾಟೀಲ ಪ್ರಶ್ನಿಸಿದರು.
ಇದಕ್ಕೆ ಸಿಪಿಐ ಗುರು ಪಾಟೀಲ ಪ್ರತಿಕ್ರಿಯಿಸಿ ಒಟ್ಟು 7 ಜನರನ್ನು ಬಂಧಿಸಲಾಗಿದೆ. ಕಠಳ್ಳಿ ಚಿಟಗುಪ್ಪ ಪೆÇಲೀಸ್ ಠಾಣೆಯಲ್ಲಿ ಬರುತ್ತದೆ. ಹೀಗಾಗಿ ಈ ಪ್ರಕರಣ ಚಿಟಗುಪ್ಪ ಪೆÇಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ ಎಂದು ಸಿಪಿಐ ಗುರು ಪಾಟೀಲ ತಿಳಿಸಿದರು.
‘ಸಂತೋಷ್ ಪಾಟೀಲಗೆ ಬಂಧಿಸಿ: ರೀಕ್ಷಾ ಶಾಸಕ ಹಾಗೂ ಅವರ ಸಹೋದರರ ಗೂಂಡಾಗಿರಿ ಹೆಚ್ಚಾಗಿದೆ. =ದಿಂದ ತಾಲ್ಲೂಕಿನಲ್ಲಿ ಶಾಸಕ ಹಾಗೂ ಇಬ್ಬರು ಅಭ್ಯರ್ಥಿ ಸಹೋದರರು ಅಕ್ರಮ ಚಟುವಟಿಕೆಗಳು ಇದನ್ನು ಮಾಡುತ್ತಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ್ ಮಾತನಾಡಿ ಕಾನೂನು ಬಾಹಿರ ಚಟುವಟಿಕೆಗಳು ಮಾಡುತ್ತಿರುವ ವ್ಯಕ್ತಿಗಳ ಹಿಂದೆ ಶಾಸಕ ಡಾ.ಸಿದ್ದು ಪಾಟೀಲ್ ಅವರ ಸಂಪೂರ್ಣ ಬೆಂಬಲವಿದೆ ಎಂದು ವಿಧಾನ ಪರಿಷತ್ ಸದಸ್ಯ ರಾದ ಡಾ. ಚಂದ್ರಶೇಖರ ಪಾಟೀಲ್ ಹಾಗೂ ಭೀಮರಾವ ಪಾಟೀಲ್ ಆರೋಪಿಸಿದರು. ಶಾಸಕ ಡಾ. ಸಿದ್ದು ಪಾಟೀಲ್ ಶಾಸಕರಾಗುವ ಮೊದಲು ಪಟ್ಟಣದಲ್ಲಿ ತಮ್ಮ ಸಹೋದರರ ಜತೆಗೂಡಿ ಮದ್ಯ ಮಾರಾಟ ಮಾಡಿದ್ದಾರೆ. ಹೀಗಾಗಿ ಇವರ ಪಕ್ಕದಲ್ಲಿ ಕುಳಿತರೇ ಅವರಲ್ಲಿ ಇಂದಿಗೂ ಹೆಂಡದ ವಾಸನೆ ಬರುತ್ತದೆ. ಶಾಸಕರ ಬೆಂಬಲದಿಂದ ಅವರ ಸಹೋದರರು ಮಾಡಿರುವ ಕಾನೂನು ಬಾಹಿರ ಕೃತ್ಯಗಳು ಬಯಲಿಗೆ ಬರುತ್ತವೆ. ನಂತರ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ವುದೇ ಪಾಟೀಲ್, ಭೀಮರಾವ ಪಾಟೀಲ್, ತಹಶೀಲ್ದಾರ್ ಎಇಇ ಅಂಜುಮ್ ತಬಸುಮ್, ಶಾಂತಲಿಂಗ ಪಾಟೀಲ್, ಸಕರು ರವೀಂದ್ರ ದಾಮಾ, ತಾಲ್ಲೂಕು ಪಂಚಾಯಿತಿ ಕ್ರಮ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್, ಸೇರಿದಂತೆ ಕಾರ್ಯಕ್ರಮ ಮಟ್ಟದ ಅಧಿಕಾರಿಗಳು ಇದ್ದರು.
…………………………………………………
ತಾಲೂಕ ಪಂಚಾಯತ್ ಎಡಿ ಮೇಲೆ ತನಿಖೆ ಆಗಲಿ:
ತಾಲ್ಲೂಕು ಪಂಚಾಯಿತಿಯ ನರೇಗಾ ಸಹಾಯಕ ನಿರ್ದೇಶಕ ಜಗನ್ನಾಥ ಎಂಬುವವರು ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುವರ ಹತ್ತಿರ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಯ ಮೇಲೆ ತನಿಖೆ ಆಗಬೇಕು ಎಂದು
ವಿಧಾನ ಪರಿಷತ್ ಸದಸ್ಯರಾದ ಭೀಮರಾವ್ ಪಾಟೀಲ್