ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಗೆ 200ಕ್ಕಿಂತ ಹೆಚ್ಚಿನ ವರ್ಷದ ಇತಿಹಾಸವಿದೆ:ಸಂಗರಾಜು
ಬೀದರ:ಜು.2:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಗೆ 200 ಕ್ಕಿಂತ ಹೆಚ್ಚಿನ ವರ್ಷಗಳ ಇತಿಹಾಸವಿದೆ. ಬ್ರೀಟಿಷರ್ ಕಾಲದಲ್ಲಿ 1806ರಲ್ಲಿ ಬ್ಯಾಂಕ್ ಆಫ್ ಕಲ್ಕತ್ತಾ ಎಂದು ಪ್ರಾರಂಭವಾದ ಬ್ಯಾಂಕ್ 1955ರಲ್ಲಿ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಭಾರತೀದು ಸ್ಟೇಟ್ ಬ್ಯಾಂಕ್ ಆಗಿ ಮರು ವಿನ್ಯಾಸಗೊಳಿಸಲಾಯಿತು ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೀದರ ವಿಭಾಗದ ವಿಭಾಗೀನು ಪ್ರಭುಧಕರಾದ ನಾಗರಾಜು ಕುಂಚ್ ಅವರು ಹೇಳಿದರು.
ನಗರದ ಡಿ.ಸಿ. ಕಛೇರಿ ಪಕ್ಕದ ಎಸ್.ಬಿ.ಐ ಶಾಖೆಯಲ್ಲಿ ನಡೆದ ಬ್ಯಾಂಕಿನ 69ನೇ ಎಸ್.ಬಿ.ಐ. ಬ್ಯಾಂಕ್ ಸ್ಥಾಪನೆ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು ಮುಂದುವರೆದು ಮಾತನಾಡಿದ ಅವರು ಇಂದು ಈ ಬ್ಯಾಂಕ್ ದೇಶ ವಿದೇಶದ ಒಟ್ಟು 56 ಕೋಟಿಗಳ ಅಧೀಕ ಗ್ರಾಹಕರನ್ನು ಹೊಂದಿದೆ, ಸುಮಾರು 29 ದೇಶಗಳಲ್ಲಿ 22 ಸಾವಿರ ಕ್ಕಿಂತಲ್ಲೂ ಹೆಚ್ಚು ಶಾಖೆಗಳನ್ನು ಹೊಂದಿದೆ, ಉತ್ತಮ ತಾಂತ್ರಿಕತೆ ಹೊಂದಿರುವ ಯೂನೋ ???ಫ್ ಸೇವೆ ಒದಗಿಸುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಜೆ.ಟಿ.ಓ. ಅಶೋಕ ವಿ. ಅವರು ಮಾತನಾಡಿ ಎಸ್.ಬಿ.ಐ. ರೈತರು, ಬಡವರು, ನೌಕರ ವರ್ಗದವರು, ನಿವೃತ್ತಿ ವೇತನದಾರರು ಮತ್ತು ಎಲ್ಲಾ ವರ್ಗದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದೇವೆಂದು ನುಡಿದರು.
ಇನ್ನೋವ ಮುಖ್ಯ ಅತಿಥಿಯಾಗಿ ಆಗನಿಸಿದ ನಿವೃತ್ತ ಸಹಾಯಕ ಇಂಜಿನಿಯರ್ ಮಹ್ಮದ ಮೂನುಸ್ ಅವರು ಮಾತನಾಡಿ ಎಸ್.ಬಿ.ಐ ಅತ್ತುತ್ಯಮ ಸೇವೆ ನೀಡುತ್ತಿರುವ ಹಾಗೂ ಗ್ರಾಹಕರ ಅನುಕೂಲಕತೆಗೆ ತಕ್ಕಂತೆ ತಾಂತ್ರಿಕವಾಗಿ ಬದಲಾವಣೆ ಹೊಂದಿರುವ ಬ್ಯಾಂಕ್‍ಯಾಗಿದೆ. ನಾನು ನನ್ನ ಕುಟುಂಬದ 4 ಪಿಳಿಗೆಗಳ ಸಹಸ್ನಾನು ಈ ಬ್ಯಾಂಕ್ ಗ್ರಾಹಕರಾಗಿದೇವೆ ಎಂದು ಅತ್ತಿಥಿಗಳಾಗಿ ಆಗಮಿಸಿದರು.
ಮಹಿಳಾ ಕಾಲೇಜಿನ ಉಪನ್ಯಾಸಕ ಮನೋಜ ಮಾತನಾಡಿ ಎಸ್.ಬಿ.ಐ. ಭಾರತದ ಜನರ ಜೀನಾಡಿಯಾಗಿದ್ದು, ಇನ್ನು ಸೌಲಭ್ಯಗಳನ್ನು ಬಡವರಿಗೆ ಮತ್ತು ಗ್ರಾಹಕರಿಗೆ ಒದಗಿಸಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ವಿಭಾಗೀಯ ಪ್ರಭಂಧಕರು ಮತ್ತು ಅತಿಥಿಗಳ ಸೇರಿ ಕೇಕ್ ಕತ್ತರಿಸುವ ಮೂಲಕ ಸ್ಥಾಪನೆ ದಿನಾಚರಣೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್.ಬಿ.ಐ.ನ ಮುಖ್ಯ ವ್ಯವಸ್ಥಾಪಕರುಗಳಾದ ಪ್ರಸಾದ, ಸ್ವಾಗತ ಕೋರಿದರು. ರಮೇಶ ಶಿಂಧೆ ವಹಿಸಿದರು, ಬ್ಯಾಂಕ್ ಅಧಿಕಾರಿಗಳಾದ ಪರಮೇಶ ರಡ್ಡಿ, ಶಶಿಕಾಂತ ಕಾಳೆ, ಮಾರುತಿ ದುಕಾನದಾರ, ಮಂಜುನಾಥ ಅನ್ವೇಕರ, ರವಿ, ನಾಮಕ, ಅಶೋಕ, ಪೆÇೀಲಿ ಬಿರಾದಾರ, ಮನೋಜ, ಬಸವರಾಜ, ಸಂಗೀತಾ, ನಂದಕಿಶೋರ, ಚಂದ್ರಶೇಖರ, ಅರುಣಾ, ಮಮತಾ, ಹರೀಶ, ಗುಲಶನ್, ಮೇಘನಾಥ, ನಾಮಕ, ವಿಷ್ಣುಕಾಂತ, ಶಂಭು, ಪ್ರಸಾದ, ವಂಶಿಕೃಷ್ಣ, ಅಶೋಕ, ಮುರಲಿ ಬಿರಾದಾರ, ಸೈಮದ್ ರಹಬಾಗ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆಂದು ಪತ್ರಿಕಾ ಪ್ರಕಟಣೆಗೆ ತಿಳಿಸಿರುತ್ತಾರೆ