ಕೋರ್ಟ್ ಆವರಣದಲ್ಲೆ ತಲವಾರ್‌ನಿಂದ ದಾಳಿ:ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ
ಕಲಬುರಗಿ:ಜು.1:ಕಲಬುರಗಿ ಕೋರ್ಟ್ ಆವರಣದಲ್ಲೆ ವ್ಯಕ್ತಿ ಮೇಲೆ ತಲವಾರ್‌ನಿಂದ ದಾಳಿ
ಸಿನಿಮೀಯ ಶೈಲಿಯಲ್ಲಿ ಬೆನ್ನತ್ತಿ ದಾಳಿ ಮಾಡಿದ ದುಷ್ಕರ್ಮಿಗಳು
ಕಲಬುರಗಿಯ ಬಾಪೂನಗರ ನಿವಾಸಿ ಧೀರಜ್ ಎಂಬಾತನ ಮೇಲೆ ತಲವಾರ್‌‌ನಿಂದ ಏಕಾಏಕಿ ದಾಳಿ ಮಾಡಿದ್ದಾರೆ.
ತಲವಾರ್ ದಾಳಿಯಿಂದ ಧೀರಜ್‌ಗೆ ಗಾಯ, ಖಾಸಗಿ ಆಸ್ಪತ್ರೆಗೆ ದಾಖಲು
ಕೋರ್ಟ ಆವರಣದಲ್ಲಿದ್ದ ಜನ ಮತ್ತು ವಕೀಲರು ಹಲ್ಲೆಕೋರರನ್ನು ಹಿಡಿದ ಕಾರಣ ಬದುಕುಳಿದ ಧೀರಜ್.
ಪ್ರಶಾಂತ್ ಪಾಟೀಲ್ ವಯ:- 20 ವರ್ಷ, ಸಾ||ಮಂಗರವಾಡಿಗಲ್ಲಿ ಬಾಪು ನಗರ್
ವೀರೇಶ್ ಪಾಟೀಲ್ ವಯ:- 19 ವರ್ಷ, ಸಾ||ಮಂಗರವಾಡಿಗಲ್ಲಿ ಬಾಪು ನಗರ್
ರಾಮು ಪಾಟೀಲ್ ವಯ:- 38 ವರ್ಷ, ಸಾ||ಮಂಗರವಾಡಿಗಲ್ಲಿ ಬಾಪು ನಗರ್
ಮೂವರು ಆರೋಪಿಗಳನ್ನು ಬಂಧಿಸಲಾಗಿರುತ್ತದೆ.
ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂಬರ್ 72/2024ಕಲಂ189(2),191(2),191(3),115,118,109,352,
351(2), R/w 190 ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ.