ನೀಲಕಂಠಪ್ಪಗೆ 71ನೇ ಜನ್ಮದಿನದ ಸಂಭ್ರಮ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.01: ಇಲ್ಲಿನ ಜನತಾ ಬಜಾರ್ ನ ಅಧ್ಯಕ್ಷ ಜಿ.ನಿಲಕಂಠಪ್ಪ ಅವರ 71 ನೇ ಜನ್ಮದಿನದ ಅಂಗವಾಗಿ ಅವರನ್ನು ಬಳ್ಳಾರಿಯ   ಆರ್.ಎಸ್.ಎಸ್.ಎನ್ ಅಧ್ಯಕ್ಷ  ಬಿ.ಕೆ.ಕೆರಕೋಡಪ್ಪ, ಕೆ.ಎಂ.ಕೊಟ್ರೇಶ್, ಅಂಗಡಿ ವೀರೇಶ್ ಜನತಾ ಬಜಾರ್ ನ ಸಿಬ್ಬಂದಿ ಮೊದಲಾದವರು  ಅವರನ್ನು ಗೌರವಿಸಿ ಸನ್ಮಾನಿಸಿ ಶುಭಕೋರಿದರು.