ಪಶು ಆಸ್ಪತ್ರೆ ಎದುರುಗಡೆ ಲಾರಿ ನಿಲುಗಡೆ ರೈತರಿಗೆ ತೊಂದರೆ
ಆದಷ್ಟು ಬೇಗ ಪರಶು ಚಿಕಿತ್ಲೆಯ ಎದುರುಗಡೆ ಇರುವ ಎಲ್ಲಾ ವಾಹನಗಳು ತೆಗೆಯಬೇಕು ಒಂದು ವೇಳೆ (ಲಾರಿ) ವಾಹನ ತೆರಳುವ ಗೊಳಿಸದಿದರೆ ಮುಂಬರುವ ದಿನಗಳಲ್ಲಿ ಹೋರಾಟ ಮಾಡಲಾಗುವುದು.
ಭಗವಾನ್ ಬೋಚಿನ್ ಅಧ್ಯಕ್ಷರು
ದಲಿತ ಸೇನೆ ವಲಯ ಮಳಖೇಡ