ಹಂಸ ಮೊಯ್ಲಿ ನಿಧನ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.01; ಮಾಜಿ  ಮುಖ್ಯಮಂತ್ರಿ, ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ  ಹಿರಿಯ ನಾಯಕ   ವೀರಪ್ಪ ಮೊಯ್ಲಿಯವರ  ಪುತ್ರಿ ಹಂಸ ಮೊಯ್ಲಿ(46) ಅವರು ಅನಾರೋಗ್ಯದಿಂದ ನಿನ್ನೆ  ನಿಧನರಾಗಿದ್ದಾರೆ.
ಮೃತರು  ಹೆಸರಾಂತ  ಭರತನಾಟ್ಯ ಕಲಾವಿದೆ ಮತ್ತು ನೃತ್ಯ ಸಂಯೋಜಕಿಯಾಗಿ ಹಾಗೂ  ದೇವದಾಸಿಯರ ಕುರಿತಾದ ಶೃಂಗಾರಂ   ಎಂಬ ತಮಿಳು ಚಲನಚಿತ್ರದಲ್ಲಿ  ನಟಿಸುವ ಮೂಲಕ  ಕಲಾ ಸೇವೆ  ಮಾಡಿದ್ದರು.