ಕನ್ನಡ ಸೇನೆ ಕರ್ನಾಟಕ ಗ್ರಾಮ ಘಟಕ ಉದ್ಘಾಟನೆ
ಬೀದರ್:ಜು.1: ದಕ್ಷಿಣ ಕ್ಷೇತ್ರದ ಮುಗ್ದಾಳ್ ಗ್ರಾಮದಲ್ಲಿ ಉದ್ಘಾಟನೆ ಮಾಡಲಾಯಿತು. ಉದ್ಘಾಟನೆ ಸಮಾರಂಭದಲ್ಲಿ ಕನ್ನಡ ಸೇನೆ ರಾಜ್ಯ ಉಪಾಧ್ಯಕ್ಷರಾದ ಡಾಕ್ಟರ್ ರವಿ ಸ್ವಾಮಿ ನಿರ್ಣ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಕನ್ನಡ ನೆಲಜಲಕ್ಕಾಗಿ ಯಾವಾಗಲೂ ಸಿದ್ದರಾಗಿರಬೇಕು. ಕನ್ನಡ ಮಣ್ಣಿಗಾಗಿ ತಮ್ಮ ಪ್ರಾಣವನ್ನು ಕೊಡಲು ಸಿದ್ದರಾಗಿರಬೇಕು ಬಡವರ ಕುಂದು ಕೊರತೆಯಲ್ಲಿ ಭಾಗಿಯಾಗಿರಬೇಕು ಎಲ್ಲಿ ಅನ್ಯಾಯ ನಡೆಯುತ್ತೋ ಅಲ್ಲಿ ಕನ್ನಡ ಸೇನೆ ಇರಬೇಕು ಎಂದು ನುಡಿದರು. ಜಿಲ್ಲಾ ಉಪಾಧ್ಯಕ್ಷರಾದ ಸುಭಾಷ್ ಕೆನ್ನಡೆ. ಯಾವುದೇ ರೀತಿಯ ಕನ್ನಡಿಗರ ಮೇಲೆ ಅನ್ಯಾಯವಾದಲ್ಲಿ ಕನ್ನಡ ಸೇನೆ ಇದ್ದೇ ಇರುತ್ತದೆ ಎಂದು ನೋಡಿದರು ಕನ್ನಡ ಸೇನೆ ಕಾರ್ಯಕರ್ತರಿಗೆ ರಾತ್ರಿ 12 ಗಂಟೆಗೂ ಕೂಡ ನಿಮಗೆ ಫೆÇೀನ್ ಬರುತ್ತೆ ನೀವು ಹೋರಾಟಕ್ಕಾಗಿ ಸಿದ್ದರಾಗಿರಬೇಕೆಂದು ತಿಳಿಸಿದ್ದರು. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಕಲ್ಲಪ್ಪ ಸಾಗರ್. ಜಿಲ್ಲೆಯ ಖಜಾಂಚಿಗಳಾದ ಹಮೀದ್ ಆರ್ ಸಿ ಸಿ. ಜಿಲ್ಲೆ ಉಪಾಧ್ಯಕ್ಷರಾದ ನಿಂಗಪ್ಪ ಹಡಪದ್. ಚಿಟಗುಪ್ಪ ತಾಲೂಕ ಅಧ್ಯಕ್ಷರಾದ ಪವನ್ ಪೂಜಾರಿ. ಉಪಾಧ್ಯಕ್ಷರಾದ ನಾಗರಾಜ್ ಹುಡುಗಿ. ಅರ್ಷಾದ್. ಗುಂಡಪ್ಪ.ತುಕರಾಮ್. ತುಳಸಿರಾಮ್.ಅಭಿಷೇಕ್. ಸಿದ್ದು ಸೋನಾರ್. ವಲಯ ಅಧ್ಯಕ್ಷರಾದ ಕುಂದನ್ ಐನಳ್ಳಿ. ಮಗ್ನಾಳ್. ಗ್ರಾಮಧ್ಯಕ್ಷರಾದ ಪರಶುರಾಮ್ ಮೈಸೂರು. ಉಪಾಧ್ಯಕ್ಷರಾದ ಪವನ್ ಜಮಾದಾರ್
ಸಿದ್ದಲಿಂಗ ಗೌಡಪ್ನೂರ್. ಎಂ ಡಿ ಅಬೂಬಕರ್. ಅಮಿತ್ ಸೇರಿಕಾರ್ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು