ಕಾಕ್‌ಟೈಲ್ ಆಲೂ
ಬೇಕಾಗುವ ಪದಾರ್ಥಗಳು:
ಬೇಬಿ ಆಲೂಗೆಡ್ಡೆ – ರುಚಿಗೆ ತಕ್ಕಷ್ಟು
ಗರಂ ಮಸಾಲ – ರುಚಿಗೆ ತಕ್ಕಷ್ಟು
ಎಣ್ಣೆ – ರುಚಿಗೆ ತಕ್ಕಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಚಾಟ್ ಮಸಾಲ – ರುಚಿಗೆ ತಕ್ಕಷ್ಟು
ಅಚ್ಚಖಾರದಪುಡಿ – ರುಚಿಗೆ ತಕ್ಕಷ್ಟು
ಅರಿಶಿನ – ರುಚಿಗೆ ತಕ್ಕಷ್ಟು
ಪುದೀನಾ ಎಲೆ – ರುಚಿಗೆ ತಕ್ಕಷ್ಟು
ಆಮ್ ಚೂರ್ ಪುಡಿ – ರುಚಿಗೆ ತಕ್ಕಷ್ಟು
ಡ್ರೈ ಮ್ಯಾಂಗೋ ಪುಡಿ – ರುಚಿಗೆ ತಕ್ಕಷ್ಟು
ವಿಧಾನ: ಬೇಬಿ ಆಲೂಗೆಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಎಣ್ಣೆಯಲ್ಲಿ ಕೆಂಪಗೆ ಕರಿದು, ಬಿಸಿ ಇರುವಾಗಲೇ ಉಳಿದ ಎಲ್ಲಾ ಮಸಾಲೆ ಪದಾರ್ಥಗಳನ್ನು ರುಚಿಗೆ ತಕ್ಕಷ್ಟು ಉದುರಿಸಿ ಚೆನ್ನಾಗಿ ಕಲೆಸಬೇಕು. ದೊಡ್ಡ ಆಲೂಗೆಡ್ಡೆಯಾದರೆ, ಚೌಕಾಕಾರಕ್ಕೆ ಕತ್ತರಿಸಿ ಮಾಡಬಹುದು.