ಜೋಳದ ಪಕೋಡ
ಬೇಕಾಗುವ ಪದಾರ್ಥಗಳು:
ರುಬ್ಬಿದ ಜೋಳ (ಸ್ವೀಟ್ ಕಾರ್ನ್) – ೧ ಲೋಟ
ಕೊತ್ತಂಬರಿಸೊಪ್ಪು – ಸ್ವಲ್ಪ
ಇಂಗು – ಸ್ವಲ್ಪ
ಕಡ್ಲೆಹಿಟ್ಟು – ೧ ಲೋಟ
ಓಂಕಾಳು – ರುಚಿಗೆ ತಕ್ಕಷ್ಟು
ಅಚ್ಚಖಾರದಪುಡಿ – ರುಚಿಗೆ ತಕ್ಕಷ್ಟು
ಅರಿಶಿನ – ರುಚಿಗೆ ತಕ್ಕಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಈರುಳ್ಳಿ – ರುಚಿಗೆ ತಕ್ಕಷ್ಟು
ಸೋಡಾ – ರುಚಿಗೆ ತಕ್ಕಷ್ಟು
ವಿಧಾನ: ಎಲ್ಲವನ್ನೂ ಸೇರಿಸಿ, ಕಲೆಸಿ, ತಕ್ಕಷ್ಟು ನೀರು ಹಾಕಿ ಕಲೆಸಿ, ಉಂಡೆಮಾಡಿ ಎಣ್ಣೆಯಲ್ಲಿ ಕರಿಯಬೇಕು.