ಸೊಯಾ ಆಲೂ ಕಟ್ಲೆಟ್
ಬೇಕಾಗುವ ಪದಾರ್ಥಗಳು:
ವಿಧಾನ: ಸೊಯಾಬಿನ್ ಕಾಳನ್ನು ನೀರಿನಲ್ಲಿ ೮ ಗಂಟೆಗಳ ಕಾಲ ನೆನೆಸಿ, ನುಣ್ಣಗೆ ರುಬ್ಬಿ, ಇದಕ್ಕೆ ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಚಿನ್ನಾಗಿ ಕಲೆಸಿ, ಉಂಡೆಮಾಡಿ, ವಡೆ ಆಕಾರದಲ್ಲಿ ತಟ್ಟಿ, ಕಾದಎಣ್ಣೆಯಲ್ಲಿ, ಸಣ್ಣಉರಿಯಲ್ಲಿ ಕರಿಯಬೇಕು.