ಮಶ್ರೂಮ್ ಪನೀರ್ ಫ್ರೈಡ್ ರೈಸ್
ಬೇಕಾಗುವ ಸಾಮಗ್ರಿಗಳು
*ಮಶ್ರೂಮ್ – ೨೫೦ ಗ್ರಾಂ
*ಪನೀರ್ – ೧೦೦ ಗ್ರಾಂ
ಮಾಡುವ ವಿಧಾನ:
ಕುಕ್ಕರ್ ಬಾಸುಮತಿ ಅಕ್ಕಿ, ನೀರು, ತುಪ್ಪ, ಉಪ್ಪು, ಹಾಕಿ ಒಂದು ವಿಷಲ್ ಕೂಗಿಸಿ, ಬಾಣಲಿಗೆ ಎಣ್ಣೆ ಹಾಕಿ, ಕಾದ ನಂತರ ಕಸೂರಿ ಮೇಥಿ, ಗೋಡಂಬಿ, ಹಸಿಮೆನಸಿನಕಾಯಿ, ಹಸಿ ಬಟಾಣಿ, ಈರುಳ್ಳಿ, ಮಶ್ರೂಮ್, ಶುಂಠಿ ಬೆಳುಳ್ಳಿ ಪೇಸ್ಟ್, ತುಪ್ಪ, ಪನೀರ್, ದಪ್ಪ ಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ಇದಕ್ಕೆ ಚಿಲ್ಲಿಸಾಸ್, ಟೊಮ್ಯಾಟೊ ಸಾಸ್, ಸೋಯಾ ಸಾಸ್, ಬಿಳಿ ಕಾಳುಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, ಈರುಳ್ಳಿ ಹೂ, ನಿಂಬೆರಸ ಹಾಕಿ ಕಲಸಿ. ಬೇಯಿಸಿಟ್ಟುಕೊಮಡ ಬಾಸುಮತಿ ಅನ್ನವನ್ನು ಹಾಕಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲಸಿ. ಈಗ ಮಶ್ರೂಮ್ ಪನೀರ್ ಫ್ರೈಡ್ ರೈಸ್ ರೆಡಿ.