ಘೀರೈಸ್
ಬೇಕಾಗುವ ಸಾಮಗ್ರಿಗಳು
ಮಾಡುವ ವಿಧಾನ :
ಬೌಲ್‌ನಲ್ಲಿ ನೀರು ಹಾಕಿ. ಇದರಲ್ಲಿ ಲವಂಗ, ಏಲಕ್ಕಿ, ಚಕ್ಕೆ, ಪಲಾವ್ ಎಲೆಯನ್ನು ನೆನೆಸಿಡಿ. ಕುಕ್ಕರ್‌ಗೆ ತುಪ್ಪ, ಎಣ್ಣೆ ಹಾಕಿ. ಬಿಸಿಯಾದ ಮೇಲೆ ನೆನೆಸಿಟ್ಟ ಚಕ್ಕೆ, ಲವಂಗ, ಏಲಕ್ಕಿ,ಪಲಾವ್ ಎಲೆ, ಹಸಿರು ಮೆಣಸಿನಕಾಯಿ, ಶುಂಠಿ ಬೆಳುಳ್ಳಿ ಪೇಸ್ಟ್ ಹಾಕಿ ಘಮ್ಮೆನ್ನುವಂತೆ ಹುರಿಯಿರಿ. ಇದಕ್ಕೆ ಈರುಳ್ಳಿ, ಹಾಲು, ನೀರು, ರುಚಿಗೆ ತಕ್ಕಷ್ಟು ಉಪ್ಪು, ಪುದೀನಾ, ಕೊಂತ್ತಂಬರಿ ಸೊಪ್ಪು, ಮೊಸರು ಹಾಕಿ ಚಿನ್ನಾಗಿ ಮಿಕ್ಸ್ ಮಾಡಿ. ನೆನೆಸಿಟ್ಟುಕೊಂಡ ಜೀರಾ ಅಕ್ಕಿ, ನಿಂಬೆರಸ ಹಾಕಿ ಮುಚ್ಚಳ ಮುಚ್ಚಿ ೨ ವಿಷಲ್ ಕೂಗಿಸಿ. ಈಗ ಘಮಘಮಿಸುವ ಘೀರೈಸ್ ತಿನ್ನಲು ರೆಡಿ.