ಫ್ಯಾನ್ಸಿ ಚಿಕನ್
ಬೇಕಾಗುವ ಸಾಮಗ್ರಿಗಳು
*ಬೋನ್‌ಲೆಸ್ ಚಿಕನ್ – ೨೫೦ ಗ್ರಾಂ
*ಬೆಳ್ಳುಳ್ಳಿ, ಶುಂಠಿ ಪೇಸ್ಟ್ – ೧ ಚಮಚ
*ಅರಿಶಿಣ – ೧/೨ ಚಮಚ
ಮಾಡುವ ವಿಧಾನ :
ಒಂದು ಪಾತ್ರೆಗೆ ಚಿಕನ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣ, ಉಪ್ಪು ಹಾಕಿ ಕಲಸಿ ಶ್ಯಾಲೋ ಫ್ರೈ ಮಾಡಿ. ಬಾಣಲಿಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಉದ್ದಕ್ಕೆ ಹೆಚ್ಚಿದ ಈರುಳ್ಳಿ, ದಪ್ಪ ಮೆಣಸಿನಕಾಯಿ, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಟೊಮೆಟೋ, ಸೋಯಾಸಾಸ್, ಟೊಮೆಟೋ ಕೆಚಪ್ ಹಾಕಿ ಹುರಿದು ಉಪ್ಪು , ಕರಿದ ಚಿಕನ್ ಈರುಳ್ಳಿ ಹೂ ಹಾಖಿ ಕಲಸಿದರೆ ಫ್ರ್ಯಾನ್ಸಿ ಚಿಕನ್ ಸವಿಯಲು ಸಿದ್ಧ.