ಕಾರ್ನ್ ಫ್ಲೇಕ್ಸ್ ಚಿಕನ್
ಬೇಕಾಗುವ ಸಾಮಗ್ರಿಗಳು:
ಮಾಡುವ ವಿಧಾನ:
ಬೌಲ್‌ನಲ್ಲಿ ಚಿಕನ್ ಪೀಸ್, ಅರಿಶಿನ, ಮೊಸರು, ಶುಂಠಿ – ಬೆಳ್ಳುಳ್ಳಿ ಪೇಸ್ಟ್, ತಂದೂರಿ ಚಿಕನ್ ಮಸಾಲ, ಕಾಳುಮೆಣಸಿನಪುಡಿ, ಧನಿಯಾ ಪುಡಿ, ಉಪ್ಪು, ಕಾರ್ನ್‌ಫ್ಲೋರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಕಾರ್ನ್ ಫ್ಲೇಕ್ಸ್ ಅನ್ನು ಚೆನ್ನಾಗಿ ಪುಡಿಮಾಡಿಕೊಳ್ಳಿ. ಹಾಗೆಯೇ ಮೊಟ್ಟೆಯನ್ನು ಒಂದು ಕಪ್‌ನಲ್ಲಿ ಒಡೆದುಹಾಕಿಕೊಂಡು ಇದರಲ್ಲಿ ಚಿಕನ್ ಅದ್ದಿ, ನಂತರ ಕಾರ್ನ್ ಫ್ಲೇಕ್ಸ್ ಮಿಶ್ರಣದಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಹಾಕಿ ಡೀಪ್ ಫ್ರೈ ಮಾಡಿದರೆ, ಕಾರ್ನ್‌ಫ್ಲೇಕ್ಸ್ ಚಿಕನ್ ರೆಡಿ.