ಪತ್ತರ್ ಕಾ ಗೋಶ್
ಬೇಕಾಗುವ ಸಾಮಗ್ರಿಗಳು:
ಮಾಡುವ ವಿಧಾನ:
ಸ್ವಲ್ಪ ಉಪ್ಪು, ಪಪ್ಪಾಯಿ ಪೇಸ್ಟ್, ಅರಿಶಿನಪುಡಿ, ಖಾರದಪುಡಿ, ಶುಂಠಿ – ಬೆಳ್ಳುಳ್ಳಿ ಪೇಸ್ಟ್, ಕಾಳುಮೆಣಸಿನಪುಡಿ, ಗರಂ ಮಸಾಲ, ಏಲಕ್ಕಿ, ಕಲ್ಲು ಹೂ, ಹಸಿರು ಮೆಣಸಿನಕಾಯಿ ಪೇಸ್ಟ್, ನಿಂಬೆರಸ, ಮೊಸರು, ಕಡಲೆಹಿಟ್ಟು, ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಅದರಲ್ಲಿ ಮಟನ್ ಅನ್ನು ೧ ಗಂಟೆ ನೆನೆಸಿಡಿ. ನಂತರ ಒಲೆಮೇಲೆ ಕಾದ ಕಲ್ಲಿನ ಮೇಲೆ ಮಟನ್ ಪೀಸ್ ಇಟ್ಟು, ಎರಡೂ ಕಡೆ ಬೇಯಿಸಿದರೆ, ಪತ್ತರ್ ಕಾ ಗೋಶ್ ಸವಿಯಲು ಸಿದ್ಧ.