ಫಿಶ್ ವಡಾ
ಬೇಕಾಗುವ ಸಾಮಗ್ರಿಗಳು:
ಮಾಡುವ ವಿಧಾನ:
ಮೀನಿಗೆ ನೀರು ಹಾಕಿ ಬೇಯಿಸಿ, ಬೆಂದ ಮೇಲೆ ಮುಳ್ಳನ್ನು ತೆಗೆದು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ, ಅದಕ್ಕೆ ಬೇಯಿಸಿದ ಆಲೂಗೆಡ್ಡೆ, ಮೊಟ್ಟೆ, ನಿಂಬೆರಸ, ಕಾಳುಮೆಣಸಿನಪುಡಿ, ಅರಿಶಿನ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ವಡೆಯಂತೆ ಕೈಯಲ್ಲಿ ತಟ್ಟಿ ಬ್ರೆಡ್ ಕ್ರಮ್ಸ್‌ನಲ್ಲಿ ಹೊರಳಿಸಿ ಕಾದಎಣ್ಣೆಯಲ್ಲಿ ಕರಿದರೆ ಸ್ವಾದಿಷ್ಟ ಫಿಶ್ ವಡಾ ಸವಿಯಲು ಸಿದ್ದ.