ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮೋಡಕವಿದ ವಾತಾವರಣ ಇರಲಿದೆ. ಮಧ್ಯಾಹ್ನದ ವೇಳೆ ಬಿಸಿಲಿನ ತಾಪಮಾನ ಏರಿಕೆಯಾಗಲಿದ್ದು, ಸಂಜೆಗೆ ಮಳೆಯಾಗುವ ಸಾಧ್ಯತೆ ಇರಲಿದೆ.ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಳ್ಳಾರಿ, ಗದಗ, ಕಲಬುರಗಿ, ಯಾದಗಿರಿ ಹಾಗೂ ಬೀದರ್ ಸೇರಿದಂತೆ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಅತೀ ಕಡಿಮೆ ಬಿಸಿಲಿನ ವಾತಾವರಣ ಕಂಡುಬರಲಿದೆ.ಇನ್ನು ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರ, ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಮಂಗಳೂರು, ಶಿವಮೊಗ್ಗ, ರಾಮನಗರ, ಹಾಸನ, ಚಿಕ್ಕಬಳ್ಳಾಪುರ, ಕೋಲಾರ ಮೊದಲಾದ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಮುಂದುವರಿಲಿದೆ.ನಗರಗಳ ಹವಾಮಾನ ವರದಿ: ಬೆಂಗಳೂರು: 33-22
ಮಂಗಳೂರು: 34-26
ಶಿವಮೊಗ್ಗ: 37-23
ಬೆಳಗಾವಿ: 37-22
ಮೈಸೂರು: 34-23
ಮಂಡ್ಯ: 36-23ಕೊಡಗು: 29-20
ರಾಮನಗರ: 35-23
ಹಾಸನ: 33-21
ಚಾಮರಾಜನಗರ: 34-23
ಚಿಕ್ಕಬಳ್ಳಾಪುರ: 33-22
ಕೋಲಾರ: 35-23ತುಮಕೂರು: 35-23
ಉಡುಪಿ: 34-28
ಕಾರವಾರ: 22-11
ಚಿಕ್ಕಮಗಳೂರು: 32-21
ದಾವಣಗೆರೆ: 38-24ಚಿತ್ರದುರ್ಗ: 37-23
ಹಾವೇರಿ: 38-24
ಬಳ್ಳಾರಿ: 40-27
ಗದಗ: 39-24
ಕೊಪ್ಪಳ: 39-26
ರಾಯಚೂರು: 41-22ಯಾದಗಿರಿ: 41-28
ವಿಜಯಪುರ: 40-27
ಬೀದರ್: 39-27
ಕಲಬುರಗಿ: 41-28
ಬಾಗಲಕೋಟೆ: 41-27Sign in to your account
Username or Email Address


Password

 Remember Me


