ಭಾರತೀಯ ಚಿತ್ರರಂಗದಲ್ಲಿಗ ಸುದ್ದಿ, ಸದ್ದು ಎಲ್ಲಾ ಒಂದರದ್ದೇ ಅದು `ಕೆಜಿಎಫ್ 2′ ದಿನದಿಂದ ದಿನಕ್ಕೆ ಕೋಟಿ ಕೋಟಿ ಕಲೆಕ್ಷನ್ ಮಾಡತ್ತಾ ಗಳಿಕೆಯಲ್ಲೂ ಹಿಂದೆ ಬೀಳದೆ. ಬಾಕ್ಸ್ ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆಯುತ್ತಿರೋ ಎಕೈಕ ಚಿತ್ರ ಯಶ್ ನಟನೆಯ `ಕೆಜಿಎಫ್ 2′ ಅಂದ್ರೆ ತಪ್ಪಾಗಲಾರದು. ಇದೀಗ ಹಿಂದಿ ಬಾಕ್ಸಾಆಫೀಸ್‌ನಲ್ಲಿ 336 ಕೋಟಿ ಬಾಚಿದೆ.ಕನ್ನಡದ `ಕೆಜಿಎಫ್ 2′ ಸಿನಿಮಾವೊಂದು ಪ್ಯಾನ್ ಇಂಡಿಯಾ ಚಿತ್ರವಾಗಿ ವಿಶ್ವದ ಎಲ್ಲಾ ಕಡೆ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ದಿನದಿಂದ ದಿನಕ್ಕೆ ಚಿತ್ರದ ಕಲೆಕ್ಷನ್ ಜಾಸ್ತಿ ಆಗುತ್ತಿದೆ ವಿನಃ ಕಮ್ಮಿಯಾಗುತ್ತಿಲ್ಲ. ಇದೀಗ ಚಿತ್ರದ ಪ್ರಸ್ತುತ ಕಲೆಕ್ಷನ್ 336.88 ಕೋಟಿ ಬಾಚಿದೆ. ಕೋಟಿ ಕೋಟಿ ಲೂಟಿ ಮಾಡುತ್ತಾ ಬಾಕ್ಸ್ಆಫೀಸ್ ಸುಲ್ತಾನ್ ಆಗಿ ಯಶ್ ಮಿಂಚಿದ್ದಾರೆ.`ಕೆಜಿಎಫ್ 2′ ಚಿತ್ರ ರಿಲೀಸ್ ಆಗಿ ಎರಡು ವಾರಗಳು ಕಳೆದರೂ ಸಿನಿಮಾ ನೋಡುವವರ ಸಂಖ್ಯೆ ಕಮ್ಮಿಯಾಗಿಲ್ಲ. ಈ ಹಿಂದಿನ ಚಿತ್ರಗಳಾದ ‌ʻಸುಲ್ತಾನ್ʼ, ಟೈಗರ್ ಜಿಂದಾ ಹೈʼ, ʻಪಿಕೆʼ, ಹೀಗೆ ಎಲ್ಲಾ ಸಿನಿಮಾಗಳ ದಾಖಲೆ ಪುಡಿ ಪುಡಿ ಮಾಡಿ, ಮಂಗಳವಾರದ ಎಕ್ಸಾಂನಲ್ಲಿ 336.88 ಕೋಟಿ ಕಲೆಕ್ಷನ್ ಮಾಡಿದೆ. ಇದನ್ನೂ ಓದಿ: ಪ್ರಗ್ನೆನ್ಸಿ ಸಮಯದಲ್ಲಿ ಶೂಟಿಂಗ್‌ಗೆ ಮರಳಿದ ಸೋನಮ್ ಕಪೂರ್#KGF2 maintains a strong grip on weekdays… Has chances of crossing #Dangal, *IF* it continues to score in *Week 3*/#Eid, when two prominent titles arrive… [Week 2] Fri 11.56 cr, Sat 18.25 cr, Sun 22.68 cr, Mon 8.28 cr, Tue 7.48 cr. Total: ₹ 336.88 cr. #India biz. #Hindi pic.twitter.com/vDYJUgIlGL— taran adarsh (@taran_adarsh) April 27, 2022ಯಶ್ ಅಭಿನಯದ ಸಕ್ಸಸ್‌ಫುಲ್ `ಕೆಜಿಎಫ್ 2′ ಚಿತ್ರದ ಮುಂದೆ ಬಾಲಿವುಡ್ ಚಿತ್ರಗಳನ್ನ ರಿಲೀಸ್ ಮಾಡೋದಕ್ಕೂ ಹಿಂದೆ ಮುಂದೆ ನೋಡುವ ಪರಿಸ್ಥಿತಿ  ಎದುರಾಗಿದೆ. ಒಟ್ನಲ್ಲಿ 1000 ಕೋಟಿ ಮೇಲೆ `ಕೆಜಿಎಫ್ 2′ ಕಲೆಕ್ಷನ್ ಮಾಡೋದು ಡೌಟೆಯಿಲ್ಲ ಅಂತಿದ್ದಾರೆ ಸಿನಿಪಂಡಿತರು.Sign in to your account
Username or Email Address


Password

 Remember Me


