ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಇರಲಿದೆ. ಕೆಲವು ದಿನಗಳ ಹಿಂದೆ ರಾಜ್ಯದ ಕೆಲವೆಡೆ ಸುರಿಯುತ್ತಿದ್ದ ಮಳೆ ಕಡಿಮೆಯಾಗಿ, ಮೋಡ ತಿಳಿಯಾಗಲಿದೆ. ಕೊಡಗು ಜಿಲ್ಲೆಯಲ್ಲಿ ಮಳೆ ಸಾಧ್ಯತೆ ಇದೆ.ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 34-21
ಮಂಗಳೂರು: 34-27
ಶಿವಮೊಗ್ಗ: 37-23
ಬೆಳಗಾವಿ: 37-23
ಮೈಸೂರು: 36-22
ಮಂಡ್ಯ: 36-22ಕೊಡಗು: 32-19
ರಾಮನಗರ: 36-22
ಹಾಸನ: 34-21
ಚಾಮರಾಜನಗರ: 36-22
ಚಿಕ್ಕಬಳ್ಳಾಪುರ: 36-21
ಕೋಲಾರ: 35-21ತುಮಕೂರು: 36-22
ಉಡುಪಿ: 34-27
ಕಾರವಾರ: 33-28
ಚಿಕ್ಕಮಗಳೂರು: 22-20
ದಾವಣಗೆರೆ: 38-23ಚಿತ್ರದುರ್ಗ: 37-23
ಹಾವೇರಿ: 38-24
ಬಳ್ಳಾರಿ: 40-26
ಗದಗ: 38-24
ಕೊಪ್ಪಳ: 38-25
ರಾಯಚೂರು: 41-27ಯಾದಗಿರಿ: 41-28
ವಿಜಯಪುರ: 34-21
ಬೀದರ್: 38-26
ಕಲಬುರಗಿ: 40-28
ಬಾಗಲಕೋಟೆ: 40-27Sign in to your account
Username or Email Address


Password

 Remember Me


