ಬಳ್ಳಾರಿ: ಅಂಗಾರಕ ಸಂಕಷ್ಟ ದಿನದ ಹಿನ್ನೆಲೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸ್ನಾನ ಮಾಡಿಸಿ ವಿಶೇಷ ಆಹಾರ ನೀಡಿ ಪೂಜೆ ಸಲ್ಲಿಸಿದ್ದಾರೆ.ಬಳ್ಳಾರಿಯ ಹವಂಬಾವಿಯಲ್ಲಿ ಇರುವ ರೆಡ್ಡಿ ನಿವಾಸದಲ್ಲಿ ಇಂದು ಬೆಳಗ್ಗೆ ಜನಾರ್ದನ್ ರೆಡ್ಡಿ ಹಾಗೂ ಪತ್ನಿ ಅರುಣಾ ಲಕ್ಷ್ಮಿ, ಆನೆಗೆ ಸ್ನಾನ ಮಾಡಿಸಿದರು. ಬಳಿಕ ಗಜರಾಜನಿಗೆ ಕಬ್ಬು, ಕಲ್ಲಂಗಡಿ, ಬೆಲ್ಲ, ಬಾಳೆಹಣ್ಣು ಸೇರಿದಂತೆ ತರಹೇವಾರಿ ಹಣ್ಣು, ಹಂಪಲ ತಿನಿಸುಗಳನ್ನು ಆನೆಗೆ ತಿನ್ನಿಸಿದರು. ಗಂಡು ಮಗುವಿಗೆ ಜನ್ಮ ನೀಡಿದ ಕಾಜಲ್ ಅಗರ್ವಾಲ್ಆನೆ ತನ್ನ ಕಾಲಿನಿಂದ ತೆಂಗಿನಕಾಯಿ ಒಡೆದು ದಂಪತಿಗೆ ನೀಡಿ ಆಶೀರ್ವಾದ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಎಲ್ಲಡೆ ವೈರಲ್ ಆಗುತ್ತಿದೆ. ಆನೆ ತೆಂಗಿನಕಾಯಿ ಒಡೆಯುತ್ತಿರುವ ದೃಶ್ಯ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ. ಸಂಕಷ್ಟದ ದಿನದಂದು ಆನೆಗೆ ಸ್ನಾನ ಮಾಡಿಸಿ ರೆಡ್ಡಿ ದಂಪತಿ ಬಳ್ಳಾರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ದಲಿತ ಹುಡುಗನಿಗೆ ಕಾಲು ನೆಕ್ಕಲು ಒತ್ತಾಯ – ವೀಡಿಯೋ ವೈರಲ್, 8 ಮಂದಿ ಅರೆಸ್ಟ್Sign in to your account
Username or Email Address


Password

 Remember Me


