ಶ್ರೀ ಶುಭಕೃತ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರಮಾಸ,
ಕೃಷ್ಣ ಪಕ್ಷ, ಚಿತ್ತ ನಕ್ಷತ್ರ
ರಾಹುಕಾಲ: 4:59 – 6:32
ಗುಳಿಕಕಾಲ: 3:25 – 4:59
ಯಮಗಂಡಕಾಲ: 12:19 – 1:52ಮೇಷ: ಮಂಗಳ ಕಾರ್ಯದಲ್ಲಿ ಭಾಗಿ, ಮಕ್ಕಳಿಂದ ಶುಭವಾರ್ತೆ, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆವೃಷಭ: ಬ್ಯಾಂಕಿಂಗ್ ವ್ಯವಹಾರಸ್ಥರಿಗೆ ಆದಾಯ, ಬಂಧುಗಳಿಂದ ಸಹಕಾರ, ದೈಹಿಕವಾಗಿ ಬಳಲುವಿಕೆಮಿಥುನ: ಗುತ್ತಿಗೆ ವ್ಯಾಪಾರಸ್ಥರಿಗೆ ಅಭಿವೃದ್ಧಿ, ಉದ್ಯೋಗದಲ್ಲಿ ಪ್ರಗತಿ, ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕುಕರ್ಕಾಟಕ: ವಿವಾಹ ವಿಚಾರದಲ್ಲಿ ತೊಂದರೆ, ಲೋಹದ ವಸ್ತುಗಳಿಂದ ಎಚ್ಚರ, ಲೇವಾದೇವಿಯ ವ್ಯವಹಾರದಿಂದ ದೂರವಿರಿಸಿಂಹ: ಷೇರು ವ್ಯವಹಾರಗಳಲ್ಲಿ ಮಿಶ್ರಫಲ, ಉದ್ಯೋಗದಲ್ಲಿ ಬದಲಾವಣೆ, ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕುಕನ್ಯಾ: ತೈಲ ಮಾರಾಟದಿಂದ ಲಾಭ, ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ, ಪ್ರಯಾಣದಲ್ಲಿ ಜಾಗೃತರಾಗಿರಿತುಲಾ: ಹಣಕಾಸಿನ ಮುಗ್ಗಟ್ಟು, ಪ್ರಯಾಣದಲ್ಲಿ ತೊಂದರೆ, ವ್ಯವಹಾರದಲ್ಲಿ ಎಚ್ಚರದಿಂದಿರಿವೃಶ್ಚಿಕ: ಪುಸ್ತಕ ವ್ಯಾಪಾರಸ್ಥರಿಗೆ ಶುಭ, ಸಂಗೀತ ಕ್ಷೇತ್ರದಲ್ಲಿ ಆಸಕ್ತಿ, ಆರೋಗ್ಯದಲ್ಲಿ ಸುಧಾರಣೆ ಸಾಧ್ಯಧನಸ್ಸು: ಸಂಯಮದ ಅವಶ್ಯಕತೆಯಿದೆ, ಸಾಕುಪ್ರಾಣಿಗಳಿಂದ ತೊಂದರೆ, ಕೆಮಿಕಲ್ ವ್ಯಾಪಾರಸ್ಥರಿಗೆ ಲಾಭಮಕರ: ವಿವಾಹ ವಿಚಾರದಲ್ಲಿ ಶುಭ, ವಿದ್ಯಾರ್ಥಿಗಳಿಗೆ ಪ್ರಗತಿ, ಆಹಾರ ಕ್ರಮದಲ್ಲಿ ಕಾಳಜಿವಹಿಸಿಕುಂಭ: ರಾಜಕಾರಣಿಗಳಿಗೆ ಶುಭಸಮಯ, ಔಷಧ ವ್ಯಾಪಾರಸ್ಥರಿಗೆ ಲಾಭ, ಕೃಷಿಕರಿಗೆ ಶುಭಫಲಮೀನ: ಉದ್ಯೋಗಸ್ಥ ಮಹಿಳೆಯರಿಗೆ ಶುಭ, ಹಾಲು-ಹಣ್ಣು ವ್ಯಾಪಾರಸ್ಥರಿಗೆ ಶುಭ, ಸಮಯ ಸಾಧಕರಿಂದ ಅಂತರವಿರಲಿ






 Advertisement 




Sign in to your account
Username or Email Address


Password

 Remember Me


