ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಇರಲಿದ್ದು, ಮುಂಜಾನೆಯಲ್ಲಿ ಸ್ವಲ್ಪ ಚಳಿಯ ವಾತಾವರನ ಇರಲಿದೆ. ಆದರೆ ಕೊಡಗು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ಕೆಲವು ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.ನಗರಗಳ ಹವಾಮಾನ ವರದಿ:ಬೆಂಗಳೂರು: 32-22
ಮಂಗಳೂರು: 31-25
ಶಿವಮೊಗ್ಗ: 33-23
ಬೆಳಗಾವಿ: 30-22
ಮೈಸೂರು: 32-22ಮಂಡ್ಯ: 33-22
ಕೊಡಗು: 27-19
ರಾಮನಗರ: 33-22
ಹಾಸನ: 29-21ಚಾಮರಾಜನಗರ: 31-22
ಚಿಕ್ಕಬಳ್ಳಾಪುರ: 33-22
ಕೋಲಾರ: 33-22
ತುಮಕೂರು: 33-22ಉಡುಪಿ: 32-26
ಕಾರವಾರ: 32-27
ಚಿಕ್ಕಮಗಳೂರು: 28-20
ದಾವಣಗೆರೆ: 35-23ಚಿತ್ರದುರ್ಗ: 34-22
ಹಾವೇರಿ: 34-24
ಬಳ್ಳಾರಿ: 38-26
ಗದಗ: 33-24
ಕೊಪ್ಪಳ: 35-25
ರಾಯಚೂರು: 38-27ಯಾದಗಿರಿ: 38-27
ವಿಜಯಪುರ: 37-24
ಬೀದರ್: 37-26
ಕಲಬುರಗಿ: 38-27
ಬಾಗಲಕೋಟೆ: 37-25Sign in to your account
Username or Email Address


Password

 Remember Me


