ಬೀದರ್: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್-2 ಚಿತ್ರ ಬಿಡುಗಡೆಯಾಗಿದ್ದು, ಗಡಿ ಜಿಲ್ಲೆ ಬೀದರ್‍ನಲ್ಲಿ ಹವಾ ಜೋರಾಗಿದೆ.ಗುರುವಾರ(ಇಂದು) ಕೆಜಿಎಫ್-2 ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳು 20 ಅಡಿಯ ರಂಗೋಲಿಯಲ್ಲಿ ಯಶ್ ಭಾವಚಿತ್ರ ಬಿಡಿಸಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ನಟನಿಗೆ ಶುಭಕೋರಿದ್ದಾರೆ. ಈ ಮೂಲಕ ಯಶ್ ಅಭಿಮಾನಿಗಳು ಪ್ರೀತಿ, ಅಭಿಮಾನವನ್ನು ತೋರಿದ್ದಾರೆ. ಇದನ್ನೂ ಓದಿ:  ಸೊಸೆ ಬಗ್ಗೆ ಯಶ್ ತಂದೆ, ತಾಯಿ ಮನದಾಳದ ಮಾತುಬೀದರ್‍ನ ಸ್ವಪ್ನ ಮಲ್ಟಿಪ್ಲೆಕ್ಸ್‍ನಲ್ಲಿ ಕೆಜಿಎಫ್-2 ಚಿತ್ರ ಬಿಡುಗಡೆಯಾಗುತ್ತಿದ್ದು, ಚಿತ್ರಮಂದಿರದಲ್ಲಿ ಯಶ್ ಮೇನಿಯ ಶುರುವಾಗಿದೆ. ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರಿಗೆ ರಂಗೋಲಿಯಲ್ಲಿ ಮೂಡಿ ಬಂದ ಯಶ್ ಭಾವಚಿತ್ರ ಸೆಳೆಯುತ್ತಿದೆ.Sign in to your account
Username or Email Address


Password

 Remember Me


