ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸೆಕೆ ಹಾಗೂ ಮೋಡಕವಿದ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ. ಕೆಲ ಜಿಲ್ಲೆಯಲ್ಲಿ ಸತತ ನಾಲ್ಕೈದು ದಿನ ಮಳೆಯಾಗುವ ಸಾಧ್ಯತೆಯಿದೆ.ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಗದಗ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.ನಗರಗಳ ಹವಾಮಾನ ವರದಿ:ಬೆಂಗಳೂರು: 34-22
ಮಂಗಳೂರು: 32-26
ಶಿವಮೊಗ್ಗ: 37-23
ಬೆಳಗಾವಿ: 33-23
ಮೈಸೂರು: 35-22ಮಂಡ್ಯ: 36-22
ಕೊಡಗು: 32-20
ರಾಮನಗರ: 36-23
ಹಾಸನ: 35-21ಚಾಮರಾಜನಗರ: 34-22
ಚಿಕ್ಕಬಳ್ಳಾಪುರ: 35-21
ಕೋಲಾರ: 34-22
ತುಮಕೂರು: 36-22ಉಡುಪಿ: 33-27
ಕಾರವಾರ: 33-27
ಚಿಕ್ಕಮಗಳೂರು: 34-21
ದಾವಣಗೆರೆ: 37-23ಚಿತ್ರದುರ್ಗ: 38-23
ಹಾವೇರಿ: 38-23
ಬಳ್ಳಾರಿ: 40-26
ಗದಗ: 38-23
ಕೊಪ್ಪಳ: 38-24
ರಾಯಚೂರು: 39-26ಯಾದಗಿರಿ: 39-26
ವಿಜಯಪುರ: 38-27
ಬೀದರ್: 38-26
ಕಲಬುರಗಿ: 39-27
ಬಾಗಲಕೋಟೆ: 39-26Sign in to your account
Username or Email Address


Password

 Remember Me


