ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಮುಂಜಾನೆ ಮುಸುಕಿನ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ ಮತ್ತು ಹಬೆ ಕೂಡ ಹೆಚ್ಚಾಗಲಿದೆ.ಬೆಂಗಳೂರಿನಲ್ಲಿ ಇಂದು ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳೂರು, ಮೈಸೂರು, ಮಂಡ್ಯ, ಕೊಡಗು, ರಾಮನಗರ, ಹಾಸನ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಇರಲಿದೆ. ಬೆಳಗಾವಿಯಲ್ಲಿ ಏಪ್ರಿಲ್ 6, 7, 8, 9ರಂದು ಮಳೆಯಾಗುವ ಸಾಧ್ಯತೆಗಳಿದೆ.ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಎಂದಿನಂತೆ ಬಿಸಿಲಿನ ವಾತಾವರಣ ಮುಂದುವರಿಯಲಿದ್ದು. ರಾಯಚೂರು, ಯಾದಗಿರಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 34-20
ಮಂಗಳೂರು: 33-27
ಶಿವಮೊಗ್ಗ: 38-22
ಬೆಳಗಾವಿ: 36-22
ಮೈಸೂರು: 36-21ಮಂಡ್ಯ: 37-21
ಕೊಡಗು: 33-19
ರಾಮನಗರ: 39-21
ಹಾಸನ: 35-20ಚಾಮರಾಜನಗರ: 36-21
ಚಿಕ್ಕಬಳ್ಳಾಪುರ: 34-18
ಕೋಲಾರ: 35-19
ತುಮಕೂರು: 36-21ಉಡುಪಿ: 33-27
ಕಾರವಾರ: 33-27
ಚಿಕ್ಕಮಗಳೂರು: 34-19
ದಾವಣಗೆರೆ: 38-22ಚಿತ್ರದುರ್ಗ: 37-22
ಹಾವೇರಿ: 38-23
ಬಳ್ಳಾರಿ: 39-25ಅ
ಗದಗ: 37-23
ಕೊಪ್ಪಳ: 38-24
ರಾಯಚೂರು: 39-26ಯಾದಗಿರಿ: 39-26
ವಿಜಯಪುರ: 38-26
ಬೀದರ್: 38-25
ಕಲಬುರಗಿ: 39-27
ಬಾಗಲಕೋಟೆ: 39-26






 Advertisement 




Sign in to your account
Username or Email Address


Password

 Remember Me


