ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು,ಫಾಲ್ಗುಣ ಮಾಸ,
ಕೃಷ್ಣಪಕ್ಷ,ಅಮಾವಾಸ್ಯೆ,ಶುಕ್ರವಾರ,
ಉತ್ತರ ಭಾದ್ರಪದ ನಕ್ಷತ್ರ / ರೇವತಿ ನಕ್ಷತ್ರ
ರಾಹುಕಾಲ 10:54 ರಿಂದ 12:27
ಗುಳಿಕಕಾಲ 07:51 ರಿಂದ 09:23
ಯಮಗಂಡಕಾಲ 03:31ರಿಂದ 05:03ಮೇಷ: ವ್ಯವಹಾರದಲ್ಲಿ ಅನುಕೂಲ, ಒತ್ತಡ ಅಧಿಕ ಕೋಪ ಸೋಮಾರಿತನ, ಶತ್ರು ಬಾಧೆ ಮತ್ತು ಸಾಲಬಾಧೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಅಸಮತೋಲನ, ಮಾಟ ಮಂತ್ರ ತಂತ್ರ ಭೀತಿ.ವೃಷಭ: ದಾಂಪತ್ಯದಲ್ಲಿ ಕಲಹ, ಮಕ್ಕಳಿಂದ ಅನುಕೂಲ, ಆರ್ಥಿಕ ಅಭಿವೃದ್ಧಿ, ಕುಟುಂಬದಿಂದ ಸಹಕಾರ, ಕಾರ್ಯಜಯ, ಉದ್ಯೋಗದಲ್ಲಿ ಕಿರಿಕಿರಿ, ನಿದ್ರಾಭಂಗ, ಸೋಮಾರಿತನ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ದುಷ್ಟಶಕ್ತಿಗಳ ಭಯ.ಮಿಥುನ: ಅನಾರೋಗ್ಯ ಸಮಸ್ಯೆ, ಅನಿರೀಕ್ಷಿತ ಲಾಭ, ವ್ಯವಹಾರದಲ್ಲಿ ಅನುಕೂಲ, ಸ್ಥಿರಾಸ್ತಿಯಿಂದ ಯೋಗ, ಭವಿಷ್ಯದ ಚಿಂತೆ, ಅಪವಾದ ಅಪಮಾನ, ಸಾಲಗಾರರೊಂದಿಗೆ ಮನಸ್ತಾಪ, ಮಾನಸಿಕ ತೊಳಲಾಟ.ಕಟಕ: ಪಾಲುದಾರಿಕೆಯಲ್ಲಿ ಕಿರಿಕಿರಿ, ಮನಸ್ತಾಪ, ಉದ್ಯೋಗದಲ್ಲಿ ಪ್ರಗತಿ, ಅನಾರೋಗ್ಯ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ನಷ್ಟ ಮತ್ತು ಖರ್ಚು, ಬುದ್ಧಿ ಚಂಚಲತೆ, ಬಂಧುಗಳಿಂದ ಸಹಕಾರ.ಸಿಂಹ: ಭೂಮಿ ಮತ್ತು ವಾಹನ ಖರೀದಿ, ತಾಯಿಯೊಂದಿಗೆ ಮನಸ್ತಾಪ, ಧರ್ಮಕಾರ್ಯದಲ್ಲಿ ಅಪಚಾರ, ಅನಿರೀಕ್ಷಿತ ಆಪತ್ತು, ಸ್ನೇಹಿತರೊಂದಿಗೆ ಮನಸ್ತಾಪ, ಅನಿರೀಕ್ಷಿತ ಧನಾಗಮನ.ಕನ್ಯಾ: ಕೋರ್ಟ್ ವ್ಯವಹಾರದ ಚಿಂತೆ, ಸೋಲು ನಷ್ಟ ಅಪವಾದ, ಸೋಲಿನ ಭಯ, ಅಧಿಕ ಬೇಸರ, ನಿರಾಸೆ, ವ್ಯಕ್ತಿಗಳಿಂದ ಆಪತ್ತು, ಭಾವನೆಗಳಿಗೆ ಪೆಟ್ಟು, ಉದ್ಯೋಗದಲ್ಲಿ ಸಮಸ್ಯೆ, ಪಾಲುದಾರಿಕೆಯಲ್ಲಿ ಅನಾನುಕೂಲ.ತುಲಾ: ಅಧಿಕ ಕೋಪತಾಪಗಳು, ಸಂಗಾತಿಯೊಂದಿಗೆ ಮನಸ್ತಾಪ, ಆರ್ಥಿಕ ಬಳಲಿಕೆ, ಮಾತಿನಿಂದ ಕುಟುಂಬದಲ್ಲಿ ಕಲಹ, ಋಣಬಾಧೆ ಕಾಡುವುದು.ವೃಶ್ಚಿಕ: ಸ್ವಂತ ಉದ್ಯಮ ವ್ಯಾಪಾರ ಆಲೋಚನೆ, ನೆರೆಹೊರೆಯವರಿಂದ ಕಿರಿಕಿರಿ, ಸೋಮಾರಿತನ ಆಲಸ್ಯ ಅಧಿಕ ಒತ್ತಡ, ಪ್ರಯಾಣದಲ್ಲಿ ಹಿನ್ನಡೆ ಶತ್ರು ಕಾಟ, ಅನಿರೀಕ್ಷಿತ ನಷ್ಟ ಮತ್ತು ಸೋಲು, ಸ್ನೇಹಿತರಿಂದ ಸಹಕಾರ, ಮಕ್ಕಳ ಭವಿಷ್ಯದ ಚಿಂತೆ.ಧನಸ್ಸು: ಕುಟುಂಬದಲ್ಲಿ ಕಲಹ, ಮಾತಿನಿಂದ ಸಮಸ್ಯೆ, ಉಗುರು ಮತ್ತು ನಾಲಿಗೆಗೆ ಪೆಟ್ಟು, ರಕ್ತ ದೋಷಗಳು ದಾಂಪತ್ಯದಲ್ಲಿ ಆಲಸ್ಯ, ಬುದ್ಧಿ ಚಂಚಲತೆ, ಗೌರವ ಕೀರ್ತಿ ಪ್ರತಿಷ್ಠೆಗೆ ಭಂಗ, ಶುಭಕಾರ್ಯದ ಚಿಂತೆ, ಉದ್ಯೋಗದಲ್ಲಿ ನಿರಾಸಕ್ತಿ.ಮಕರ: ವ್ಯವಹಾರದಲ್ಲಿ ಲಾಭ, ಆತುರ ಮತ್ತು ಕೋಪದಿಂದ ತೊಂದರೆ, ಬಂಧು ಬಾಂಧವರಿಂದ ಕಿರಿಕಿರಿ, ಅನಾರೋಗ್ಯ, ಪ್ರಯಾಣ ಮಾಡುವ ಸಂದರ್ಭ, ಸ್ನೇಹಿತರೊಂದಿಗೆ ಮನಸ್ತಾಪ.ಕುಂಭ: ಅಧಿಕ ಕೋಪತಾಪಗಳು ಅಧಿಕ ಒತ್ತಡ, ಮಕ್ಕಳಿಂದ ಆರ್ಥಿಕ ಸಹಾಯ, ಪ್ರೀತಿ ಪ್ರೇಮ ಭಾವನೆಗಳಿಗೆ ಮನ್ನಣೆ, ಕಾರ್ಯಜಯ, ಮೋಜು-ಮಸ್ತಿಯಿಂದ ತೊಂದರೆ, ವಿವೇಚನಾರಹಿತ ಕಾರ್ಯಗಳು, ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಮಂದತ್ವ.ಮೀನ: ಅಧಿಕ ಲಾಭ, ಆರ್ಥಿಕ ಸಹಾಯ, ಸ್ನೇಹಿತರಿಂದ ಕಿರಿಕಿರಿ, ನೋವು ಸಂಕಟ, ಸಂಗಾತಿಯೊಂದಿಗೆ ಕಿರಿಕಿರಿ, ಭೂಮಿಯಿಂದ ಯೋಗ, ತಾಯಿಂದ ಸಹಕಾರ, ವಿದ್ಯೆಯಲ್ಲಿ ಆಸಕ್ತಿ, ಸ್ನೇಹಿತರಿಂದ ಸಹಕಾರ ನಿರೀಕ್ಷೆ.






 Advertisement 




Sign in to your account
Username or Email Address


Password

 Remember Me


