ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಕೃಷ್ಣ ಪಕ್ಷ,
ಸಪ್ತಮಿ, ಶುಕ್ರವಾರ,
ಪೂರ್ವಭಾದ್ರಪದ ನಕ್ಷತ್ರ / ಉತ್ತರಭಾದ್ರಪದ ನಕ್ಷತ್ರ
ರಾಹುಕಾಲ 10:50 ರಿಂದ 12:26
ಗುಳಿಕಕಾಲ 07:38 ರಿಂದ 09:14
ಯಮಗಂಡಕಾಲ 03:38 ರಿಂದ 05:14ಮೇಷ: ಕೆಲಸ ಕಾರ್ಯದಲ್ಲಿ ಯಶಸ್ಸು, ಕೀರ್ತಿ ಪ್ರತಿಷ್ಠೆ ಪ್ರಶಂಸೆ, ಉದ್ಯೋಗ ಲಾಭ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.ವೃಷಭ: ಅನಾರೋಗ್ಯ ಸಮಸ್ಯೆ, ಅಧಿಕ ಒತ್ತಡ, ಆರ್ಥಿಕ ಮುಗ್ಗಟ್ಟು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕೌಟುಂಬಿಕ ಅಸಹಕಾರ.ಮಿಥುನ: ದೂರ ಪ್ರಯಾಣ, ಉನ್ನತ ವಿದ್ಯಾಭ್ಯಾಸದಲ್ಲಿ ಅನುಕೂಲ, ಪೂರ್ವ ಪುಣ್ಯ ಫಲ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ.ಕಟಕ: ಕೆಲಸ ಕಾರ್ಯಗಳಲ್ಲಿ ಎಳೆದಾಟ, ಪ್ರಯಾಣಕ್ಕೆ ಅಡೆತಡೆ, ಆಪತ್ತಿನಿಂದ ಪಾರು, ಅನಿರೀಕ್ಷಿತ ಅವಕಾಶ.ಸಿಂಹ: ಶುಭಕಾರ್ಯ ಸೂಚನೆ, ರೋಗಭಾದೆಯಿಂದ ಮುಕ್ತಿ, ಉದ್ಯೋಗದಲ್ಲಿ ಯಶಸ್ಸು, ದಾಂಪತ್ಯ ಕಲಹ.ಕನ್ಯಾ: ಉದ್ಯೋಗ ಅವಕಾಶ, ಕೋರ್ಟ್ ಕೇಸು ಹಿನ್ನಡೆ, ತಾಯಿಯ ಸಹಕಾರ, ವಿದ್ಯಾಭ್ಯಾಸದಲ್ಲಿ ಪ್ರಗತಿ.ತುಲಾ: ಮಕ್ಕಳಿಂದ ನಿರಾಸೆ ನೋವು, ಶುಭ ಕಾರ್ಯಕ್ಕೆ ಸಮಸ್ಯೆ, ಮಾನಸಿಕ ಒತ್ತಡ, ಆರೋಗ್ಯದಲ್ಲಿ ಏರುಪೇರು.ವೃಶ್ಚಿಕ: ಆರ್ಥಿಕ ಅಭಿವೃದ್ಧಿ, ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು, ಆಧ್ಯಾತ್ಮಿಕ ಚಿಂತನೆ, ಶುಭ ಕಾರ್ಯ ಪ್ರಯತ್ನ.ಧನಸ್ಸು: ಅಧಿಕ ಒತ್ತಡ, ಅವಮಾನ, ಕೆಲಸ ಕಾರ್ಯಗಳಲ್ಲಿ ಸೋಲು, ಪಾಲುದಾರಿಕೆಯಲ್ಲಿ ನಷ್ಟ, ದಾಂಪತ್ಯದಲ್ಲಿ ಕಿರಿಕಿರಿ.ಮಕರ: ಆರ್ಥಿಕ ಚೇತರಿಕೆ, ಮಕ್ಕಳ ಸಹಕಾರ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಆರೋಗ್ಯದಲ್ಲಿ ಚೇತರಿಕೆ.ಕುಂಭ: ಸಾಲ ದೊರೆಯುವುದು, ಆರ್ಥಿಕ ಮುಗ್ಗಟ್ಟು, ಕೌಟುಂಬಿಕ ಅಸಹಕಾರ, ಆತ್ಮೀಯರಿಂದ ಹಿನ್ನಡೆ.ಮೀನ: ಅಧಿಕ ಪ್ರಯಾಣ, ಪತ್ರ ವ್ಯವಹಾರದಲ್ಲಿ ಲಾಭ, ಉದ್ಯೋಗ ಬದಲಾವಣೆಯಿಂದ ಯಶಸ್ಸು, ದೈವ ಚಿಂತನೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ. Sign in to your account
Username or Email Address


Password

 Remember Me


