ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಪಾಲ್ಗುಣ ಮಾಸ,
ಕೃಷ್ಣಪಕ್ಷ, ಸಪ್ತಮಿ,
ಗುರುವಾರ, ಜೇಷ್ಠ ನಕ್ಷತ್ರ
ರಾಹುಕಾಲ: 02:00 ರಿಂದ 3.31
ಗುಳಿಕಕಾಲ: 9:27 ರಿಂದ 10:58
ಯಮಗಂಡಕಾಲ: 6:24 ರಿಂದ 07:56ಮೇಷ: ಸ್ನೇಹಿತರಿಂದ ಧನಾಗಮನ, ತಂದೆಯಿಂದ ಲಾಭ, ಕೋರ್ಟ್ ಕೇಸ್‍ಗಾಗಿ ಅಲೆದಾಟ, ಸಾಲ ಪಡೆಯುವ ಚಿಂತನೆ, ದೂರ ಪ್ರಯಾಣ ಸೋಲು ಮತ್ತು ನಷ್ಟ, ಆರೋಗ್ಯದಲ್ಲಿ ವ್ಯತ್ಯಾಸ.ವೃಷಭ: ಮಕ್ಕಳಲ್ಲಿ ಪ್ರಗತಿ, ಆಕಸ್ಮಿಕ ಧನಲಾಭ, ಪ್ರೀತಿ ವಿಶ್ವಾಸಗಳಿಗೆ ಉತ್ತಮ ಪ್ರತಿಕ್ರಿಯೆ, ಬಾಲಗ್ರಹ ದೋಷ ಶುಭ ಸುದ್ದಿ, ಪಾಲುದಾರಿಕೆಯಲ್ಲಿ ಅನುಕೂಲ, ಸಂಗಾತಿಯಿಂದ ಪ್ರೀತಿ-ವಿಶ್ವಾಸ.ಮಿಥುನ: ದೈವ ಚಿಂತನೆ, ವ್ಯಾಪಾರದಲ್ಲಿ ತೊಂದರೆ, ಸಾಲ ಮಾಡುವ ಸನ್ನಿವೇಶ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಗುಪ್ತ ವಿಷಯಗಳಿಂದ ತೊಂದರೆ, ಪ್ರೀತಿ ಪ್ರೇಮ ವಿಷಯಗಳಲ್ಲಿ ಮನಸ್ತಾಪ, ಮಾಟ ಮಂತ್ರ ತಂತ್ರ ಭೀತಿ, ಉದ್ಯೋಗದಲ್ಲಿ ತೊಂದರೆ.ಕಟಕ: ದೂರ ಪ್ರಯಾಣ, ರಾಜಯೋಗದ ದಿವಸ, ಉತ್ತಮ ಅವಕಾಶ, ಶುಭ ಹಾರೈಕೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಸೇವಕರಿಂದ ನಷ್ಟ, ಅಧಿಕ ತಿರುಗಾಟ ಮತ್ತು ಖರ್ಚು.ಸಿಂಹ: ಮಕ್ಕಳಲ್ಲಿ ಉತ್ತಮ ಪ್ರಗತಿ, ವಿದ್ಯಾಭ್ಯಾಸದಲ್ಲಿ ಅನುಕೂಲ, ಸ್ಥಿರಾಸ್ತಿ ವಾಹನ ಲಾಭ, ಬಾಲಗ್ರಹ ದೋಷ, ಧರ್ಮಕಾರ್ಯಗಳಲ್ಲಿ ತೊಡಕು, ಮಾನಸಿಕ ನೋವು.ಕನ್ಯಾ: ಅಧಿಕ ತಿರುಗಾಟ, ಉದ್ಯೋಗ ಬದಲಾವಣೆಯಿಂದ ಯಶಸ್ಸು, ಊಹಾಪೆÇೀಹದ ಮಾತಿನಿಂದ ತೊಂದರೆ, ಬಂಧು ಬಾಂಧವರಿಂದ ಭಾದೆ, ಸಂಗಾತಿಯಿಂದ ಅನುಕೂಲ.ತುಲಾ: ತಂದೆಯಿಂದ ಅನುಕೂಲ, ಕಾರ್ಯಜಯ, ಅಧಿಕ ಖರ್ಚು, ಆಹಾರ ವ್ಯತ್ಯಾಸದಿಂದ ಸಮಸ್ಯೆ, ಹಿರಿಯರಿಂದ ಪ್ರಶಂಸೆ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ.ವೃಶ್ಚಿಕ: ಆಕಸ್ಮಿಕ ಧನಯೋಗ, ಮಾನಹಾನಿ, ಹಣ ಕಳವು, ಮೃತ್ಯು ಭೀತಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆರೋಗ್ಯದಲ್ಲಿ ಏರುಪೇರು, ಮಕ್ಕಳು ಪೆಟ್ಟು ಮಾಡಿಕೊಳ್ಳುವರು.ಧನಸ್ಸು: ದೈವ ಶಾಪ, ದೈವ ನಿಂದನೆ, ವೈವಾಹಿಕ ಜೀವನದಲ್ಲಿ ವ್ಯತ್ಯಾಸ, ಉದ್ಯೋಗ ಬದಲಾವಣೆ ಕನಸು, ವಿವಾದಗಳಿಗೆ ಸಿಲುಕುವಿರಿ, ಗೌರವಕ್ಕೆ ಧಕ್ಕೆ ಆತ್ಮವಂಚನೆ, ಪ್ರವಾಸಿ ಸ್ಥಳ ಭೇಟಿ, ಸಂಗಾತಿ ಆರೋಗ್ಯ ವ್ಯತ್ಯಾಸ.ಮಕರ: ಸಾಲ ದೊರೆಯುವುದು, ಲಾಭದ ಪ್ರಮಾಣ ಅಧಿಕ, ಹೊಸ ಉದ್ಯಮಕ್ಕಾಗಿ ಖರ್ಚು, ಆರೋಗ್ಯ ಸಮಸ್ಯೆ,ಪಿತ್ರಾರ್ಜಿತ ಆಸ್ತಿ ಗೊಂದಲ ಬಗೆಹರಿಯುವುದು, ತಂದೆಯಿಂದ ಅನುಕೂಲ, ದೂರ ಪ್ರಯಾಣ.ಕುಂಭ: ಉತ್ತಮ ಧನಾಗಮನ, ಮಕ್ಕಳಿಗೆ ಉತ್ತಮಯೋಗ, ಆಕಸ್ಮಿಕ ಪ್ರಯಾಣ, ರೋಗಬಾಧೆ, ಸ್ಥಿರಾಸ್ತಿ ಗೃಹ ನಿರ್ಮಾಣದ ಆಲೋಚನೆ, ಉದ್ಯೋಗದಲ್ಲಿ ಪ್ರಗತಿ, ಪ್ರೀತಿ-ಪ್ರೇಮದಲ್ಲಿ ಯಶಸ್ಸು.ಮೀನ: ಉದ್ಯೋಗ ಸ್ಥಳದಲ್ಲಿ ಸಂಕಟ, ತಂದೆಯಿಂದ ನೋವು, ಸ್ಥಿರಾಸ್ತಿ ವಾಹನ ಯೋಗ, ಗುಪ್ತ ವಿಷಯಗಳಿಗೆ ಬಲಿ, ಮಕ್ಕಳ ಕುಟುಂಬ ಜೀವನದಲ್ಲಿ ವ್ಯತ್ಯಾಸ, ಅಪಾಯವಾಗುವ ಭೀತಿ, ಕೆಲಸ ಕಾರ್ಯಗಳಲ್ಲಿ ಆತ್ಮ ಸಂತೃಪ್ತಿ.Sign in to your account
Username or Email Address


Password

 Remember Me


