ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಕರಾವಳಿ ಭಾಗದಲ್ಲಿ ಇಂದು ಕೂಡ ಭಾರೀ ಮಳೆಯ ಸಾಧ್ಯತೆ ಇದೆ.ಮುಂದಿನ ಕೆಲ ದಿನಗಳ ಕಾಲ ಮತ್ತೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಕೊಟ್ಟಿದೆ. ಜೂನ್ 29ರ ವರೆಗೆ ರಾಜ್ಯದ ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.ಉಡುಪಿ ಜಿಲ್ಲೆಯ ಎಲ್ಲಾ ಬೀಚ್ ಗಳಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕಾಪು-ಮಲ್ಪೆ, ಮರವಂತೆಯಲ್ಲಿ ಕಡಲು ಬುಡ ಮೇಲಾಗಿದೆ. ಏಳೆಂಟು ಕಿಲೋಮೀಟರ್ ದೂರದಲ್ಲಿ ಭಾರಿ ಗಾತ್ರದ ಅಲೆಗಳು ಏಳುತ್ತಿದೆ. ಸೈಂಟ್ ಮೇರಿಸ್ ದ್ವೀಪಕ್ಕೆ ಅಲೆಗಳು ಅಪ್ಪಳಿಸಿ ಜಲಾವೃತವಾಗಿದೆ. ಹಗಾಗಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 27-21
ಮಂಗಳೂರು: 28-24
ಶಿವಮೊಗ್ಗ: 26-22
ಬೆಳಗಾವಿ: 25-21
ಮೈಸೂರು: 27-21ಮಂಡ್ಯ: 28-22
ಮಡಿಕೇರಿ: 21-17
ರಾಮನಗರ: 28-22
ಹಾಸನ: 24-19
ಚಾಮರಾಜನಗರ: 28-22
ಚಿಕ್ಕಬಳ್ಳಾಪುರ: 28-22ಕೋಲಾರ: 29-22
ತುಮಕೂರು: 28-21
ಉಡುಪಿ: 28-24
ಕಾರವಾರ: 28-25
ಚಿಕ್ಕಮಗಳೂರು: 23-19
ದಾವಣಗೆರೆ: 28-22ಹುಬ್ಬಳ್ಳಿ: 27-22
ಚಿತ್ರದುರ್ಗ: 28-22
ಹಾವೇರಿ: 27-22
ಬಳ್ಳಾರಿ: 33-25
ಗದಗ: 28-22
ಕೊಪ್ಪಳ: 30-23ರಾಯಚೂರು: 33-26
ಯಾದಗಿರಿ: 33-26
ವಿಜಯಪುರ: 30-23
ಬೀದರ್: 31-24
ಕಲಬುರಗಿ: 32-25
ಬಾಗಲಕೋಟೆ: 31-24








 Advertisement 












 Advertisement 











 Advertisement 




Sign in to your account
Username or Email Address


Password

 Remember Me


