ರಾಜಧಾನಿ ಸೇರಿದಂತೆ ಹಲವು ಕಡೆಗಳಲ್ಲಿ ಸೂರ್ಯನ ತಾಪಮಾನ ಏರಿಕೆಯಾಗಲಿದೆ. ಅಲ್ಲದೆ ಬೆಳಗ್ಗೆ ಸಮಯದಲ್ಲೇ ಸೂರ್ಯ ಕಿರಣಗಳು ಹೆಚ್ಚು ಪ್ರಕಾಶಮಾನವಾಗಿ ಬೀರುತ್ತದೆ.
ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.ನಗರಗಳ ಇಂದಿನ ಹವಾಮಾನ ವರದಿ:ಬೆಂಗಳೂರು: 34-19
ಮಂಗಳೂರು: 33-26
ಶಿವಮೊಗ್ಗ: 30-22
ಬೆಳಗಾವಿ: 38-21
ಮೈಸೂರು: 36-21ಮಂಡ್ಯ: 36-21
ರಾಮನಗರ: 35-19
ಹಾಸನ: 36-19
ಚಾಮರಾಜನಗರ: 36-21
ಚಿಕ್ಕಬಳ್ಳಾಪುರ: 35-20
ಕೋಲಾರ: 35-19ತುಮಕೂರು: 36-19
ಉಡುಪಿ: 33-27
ಕಾರವಾರ: 32-21
ಚಿಕ್ಕಮಗಳೂರು: 34-18
ದಾವಣಗೆರೆ: 38-22ಚಿತ್ರದುರ್ಗ: 37-21
ಹಾವೇರಿ: 39-22
ಬಳ್ಳಾರಿ: 39-23
ಗದಗ: 38-22
ಕೊಪ್ಪಳ: 28-20
ರಾಯಚೂರು: 40-24ಯಾದಗಿರಿ: 40-23
ವಿಜಯಪುರ: 34-19
ಬೀದರ್: 38-23
ಕಲಬುರಗಿ: 41-24
ಬಾಗಲಕೋಟೆ: 40-23 Sign in to your account
Username or Email Address


Password

 Remember Me


