ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಯಲ್ಲಿ ಎಂದಿನಂತೆ ಮುಂಜಾನೆ ಕೊಂಚ ಚಳಿ ಇದ್ದರೆ, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ. ಕೆಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಹೊತ್ತಿಗೆ ಕೊಂಚ ತಂಪಾದ ವಾತಾವರಣ ಇರಲಿದೆ.ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ದಾವಣಗೆರೆಯಲ್ಲಿ ಗರಿಷ್ಟ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.ನಗರಗಳ ಇಂದಿನ ಹವಾಮಾನ ವರದಿ:ಬೆಂಗಳೂರು: 31-17
ಮಂಗಳೂರು: 34-24
ಶಿವಮೊಗ್ಗ: 36-20
ಬೆಳಗಾವಿ: 35-20
ಮೈಸೂರು: 34-18ಮಂಡ್ಯ: 34-18
ರಾಮನಗರ: 33-18
ಹಾಸನ: 32-17
ಚಾಮರಾಜನಗರ: 34-19
ಚಿಕ್ಕಬಳ್ಳಾಪುರ: 29-16
ಕೋಲಾರ: 31-17ತುಮಕೂರು: 32-18
ಉಡುಪಿ: 34-24
ಕಾರವಾರ: 34-25
ಚಿಕ್ಕಮಗಳೂರು: 32-17
ದಾವಣಗೆರೆ: 35-21ಚಿತ್ರದುರ್ಗ: 33-19
ಹಾವೇರಿ: 36-21
ಬಳ್ಳಾರಿ: 35-21
ಗದಗ: 35-21
ಕೊಪ್ಪಳ: 34-21
ರಾಯಚೂರು: 35-21ಯಾದಗಿರಿ: 36-21
ವಿಜಯಪುರ: 35-22
ಬೀದರ್: 33-19
ಕಲಬುರಗಿ: 36-21
ಬಾಗಲಕೋಟೆ: 36-22Sign in to your account
Username or Email Address


Password

 Remember Me


