ರಂಗಭೂಮಿ ಕಲಾವಿದ, ಚಿಂತಕ ಯೋಗೀಶ್ ಮಾಸ್ಟರ್ ಹೊಸದೊಂದು ದಾಖಲೆಗೆ ಮುಂದಾಗಿದ್ದಾರೆ. ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ಹೆಸರಿನಲ್ಲಿ ಚಿತ್ರದಲ್ಲಿ ಅವರು 24 ಪಾತ್ರಗಳನ್ನು ಮಾಡಲಿದ್ದಾರಂತೆ. ಸಿನಿಮಾ ಇತಿಹಾಸದಲ್ಲೇ ಇದೊಂದು ದಾಖಲೆಯ ನಡೆಯಾಗಿದೆ. ಇದನ್ನೂ ಓದಿ : ಗಾಲಿ ಜನಾರ್ದನ ರೆಡ್ಡಿ ಮಗನ ಸಿನಿಮಾ ಲಾಂಚ್ ಗೆ ರಾಜಮೌಳಿ ಅತಿಥಿಸಾಹಿತಿಯಾಗಿ ಸಾಕಷ್ಟು ಕೃತಿಗಳನ್ನು ರಚಿಸಿರುವ ಯೋಗೀಶ್ ಮಾಸ್ಟರ್, ರಂಗಭೂಮಿ ಮತ್ತು ಸಿನಿಮಾಗೆ ಸಂಬಂಧಿಸಿದಂತೆ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಅದರಲ್ಲೂ ಅವರ ವಿವಾದಿತ ಕೃತಿ ಢುಂಢಿ ಮೂಲಕ ಪ್ರಸಿದ್ಧಿಗೂ ಬಂದರು. ಈಗ ನಟನಾಗಿ ಸಿನಿಮಾ ಪ್ರೇಕ್ಷಕರ ಮುಂದೆ ನಿಲ್ಲುತ್ತಿದ್ದಾರೆ. ಇದನ್ನೂ ಓದಿ : ಏಳು ತಿಂಗಳ ಗರ್ಭಿಣಿಗೆ ಇದೆಂಥ ಟಾರ್ಚರ್? : ಶಾಕ್ ನಲ್ಲಿ ನಟಿ ಸಂಜನಾಈ ಸಿನಿಮಾದಲ್ಲಿ ಯೋಗೀಶ್ ಮಾಸ್ಟರ್ ಯಾವೆಲ್ಲ ಪಾತ್ರಗಳನ್ನು ನಿರ್ವಹಿಸಿದ್ದಾರೆ, ಅದರ ಹಿನ್ನೆಲೆ ಏನು ಅನ್ನುವ ಕುರಿತಾ ಟ್ರೇಲರ್ ಸಿದ್ಧವಾಗಿದ್ದು ಶನಿವಾರ (ಫೆ.04) ದಂದು ಟ್ರೇಲರ್ ಬಿಡುಗಡೆ ಆಗಲಿದೆ. ಇದನ್ನೂ ಓದಿ : ರವಿಚಂದ್ರನ್ ಸಿನಿಮಾ ಹಿರೋಯಿನ್ ಈಗ ನಿರ್ದೇಶಕಿಇದು ರವೀಂದ್ರನಾಥ್ ಠಾಕೂರ್ ಅವರ ಕಾದಂಬರಿಯನ್ನು ಆಧರಿಸಿದ ಸಿನಿಮಾವಾಗಿದ್ದು, ಸಂತೋಷ್ ಕೊಡೆಂಕೇರಿ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ.Sign in to your account
Username or Email Address


Password

 Remember Me


