ಪಂಚಾಂಗ:ಮಾಘಮಾಸ,
ಕೃಷ್ಣಪಕ್ಷ, ಏಕಾದಶಿ ತಿಥಿ,
ಪೂರ್ವಾಷಾಡ ನಕ್ಷತ್ರ
ರಾಹುಕಾಲ: 04:59 – 06:27
ಗುಳಿಕಕಾಲ: 03:30 – 04:59
ಯಮಗಂಡಕಾಲ: 12:32 – 02:01ಮೇಷ: ಮನೆಯಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ಬಡ್ತಿ, ಬಂಧುಗಳ ಸಹಾಯ ಸಿಗಲಿದೆವೃಷಭ: ಕೃಷಿಕರಿಗೆ ಲಾಭ, ರಕ್ಷಣಾ ಕ್ಷೇತ್ರದಲ್ಲಿರುವವರಿಗೆ ಗೌರವ, ದೂರ ಪ್ರಯಾಣ ಸಾಧ್ಯಮಿಥುನ: ಮಕ್ಕಳಿಂದ ಸಂತೋಷ, ಹಿರಿಯರ ಆರೋಗ್ಯ ಗಮನಿಸಿ, ಮಂಗಳ ಕಾರ್ಯಕ್ಕೆ ಚಾಲನೆಕರ್ಕಾಟಕ: ಬಂಧುಮಿತ್ರರ ಭೇಟಿ, ಕೋಪದಿಂದ ಸಂಬಂಧಗಳಲ್ಲಿ ಬಿರುಕು, ಕುಟುಂಬದಲ್ಲಿ ಸಂತಸಸಿಂಹ: ವಿದ್ಯಾರ್ಜನೆಯಲ್ಲಿ ಯಶಸ್ಸು, ತಾಳ್ಮೆ ಅಗತ್ಯ, ಅನಾವಶ್ಯಕ ಖರ್ಚುಕನ್ಯಾ: ಕೀರ್ತಿ ಸಂಪಾದನೆ, ಜನಮನ್ನಣೆ, ಸ್ವಸಾಮಥ್ರ್ಯದಿಂದ ಧನಾಗಮನತುಲಾ: ಸಹೋದ್ಯೋಗಿಗಳಿಂದ ಸಹಕಾರ, ಗಣ್ಯ ವ್ಯಕ್ತಿಗಳ ಭೇಟಿ, ಅನಾರೋಗ್ಯದಿಂದ ಚೇತರಿಕೆವೃಶ್ಚಿಕ: ದಾಂಪತ್ಯದಲ್ಲಿ ಅಸಮಾಧಾನ, ಪರರಿಂದ ವಂಚನೆ, ಹಣಕಾಸಿನ ಕೊರತೆಧನಸ್ಸು: ಆಸ್ತಿಯ ವಿವಾದ, ಗುರುಹಿರಿಯರಿಂದ ಮಾರ್ಗದರ್ಶನ, ಉನ್ನತ ವ್ಯಾಸಂಗದಲ್ಲಿ ಆಸಕ್ತಿಮಕರ: ವಿವಾಹ ಕಾರ್ಯಕ್ಕೆ ಶುಭ, ಸಹೋದರರಿಂದ ಸಹಾಯ, ಮನಸ್ಸಿನಲ್ಲಿ ಆತಂಕಕುಂಭ: ಅಸಡ್ಡೆಯಿಂದ ಆರೋಗ್ಯ ಸಮಸ್ಯೆ, ಸಾವಯವ ಕೃಷಿಕರಿಗೆ ಬೇಡಿಕೆ, ಆರ್ಥಿಕತೆಯಲ್ಲಿ ಸ್ಥಿರತೆಮೀನ: ಸಲಹೆಗಳನ್ನು ಸ್ವೀಕರಿಸಿ, ಮಾತಿನಲ್ಲಿ ಎಚ್ಚರ, ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ






 Advertisement 




Sign in to your account
Username or Email Address


Password

 Remember Me


