ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಕೊಂಚ ಹೆಚ್ಚಿದ್ದು, ಕೆಲ ಕಡೆ ಮೋಡ ಕವಿದ ವಾತಾವರಣ ಇರಲಿದೆ. ಎಂದಿನಂತೆ ಮುಂಜಾನೆ ಸ್ವಲ್ಪ ಸಮಯ ಚಳಿ ಇರಲಿದೆ.ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಳ್ಳಾರಿಯಲ್ಲಿ ಗರಿಷ್ಟ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ದಾವಣಗೆರೆ ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 29-14
ಮಂಗಳೂರು: 33-22
ಶಿವಮೊಗ್ಗ: 36-18
ಬೆಳಗಾವಿ: 34-19
ಮೈಸೂರು: 33-16ಮಂಡ್ಯ: 33-16
ರಾಮನಗರ: 33-16
ಹಾಸನ: 32-16
ಚಾಮರಾಜನಗರ: 33-17
ಚಿಕ್ಕಬಳ್ಳಾಪುರ: 31-14
ಕೋಲಾರ: 30-13ತುಮಕೂರು: 32-14
ಉಡುಪಿ: 33-23
ಕಾರವಾರ: 33-23
ಚಿಕ್ಕಮಗಳೂರು: 32-16
ದಾವಣಗೆರೆ: 35-18ಚಿತ್ರದುರ್ಗ: 34-17
ಹಾವೇರಿ: 36-18
ಬಳ್ಳಾರಿ: 35-19
ಗದಗ: 34-19
ಕೊಪ್ಪಳ: 35-19
ರಾಯಚೂರು: 35-19ಯಾದಗಿರಿ: 35-20
ವಿಜಯಪುರ: 34-21
ಬೀದರ್: 33-21
ಕಲಬುರಗಿ: 35-21
ಬಾಗಲಕೋಟೆ: 36-20Sign in to your account
Username or Email Address


Password

 Remember Me


