ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂಜಾನೆ ಸಣ್ಣ ಚಳಿ ವಾತಾವರಣವಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಏರಿಕೆ ಆಗಲಿದೆ. ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ದಕ್ಷಿಣ ಒಳನಾಡು ಸೇರಿದಂತೆ ಎಲ್ಲಡೆ ಬೇಸಿಗೆ ಅನುಭವ ಆಗುತ್ತಿದೆ.ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.ನಗರಗಳ ಇಂದಿನ ಹವಾಮಾನ ವರದಿ:ಬೆಂಗಳೂರು: 31-14
ಮಂಗಳೂರು: 32-23
ಶಿವಮೊಗ್ಗ: 36-19
ಬೆಳಗಾವಿ: 35-19
ಮೈಸೂರು: 33-17ಮಂಡ್ಯ: 33-17
ರಾಮನಗರ: 33-16
ಹಾಸನ: 32-16
ಚಾಮರಾಜನಗರ: 33-17
ಚಿಕ್ಕಬಳ್ಳಾಪುರ: 31-14
ಕೋಲಾರ: 30-14ತುಮಕೂರು: 32-16
ಉಡುಪಿ: 33-24
ಕಾರವಾರ: 32-23
ಚಿಕ್ಕಮಗಳೂರು: 32-16
ದಾವಣಗೆರೆ: 35-19ಚಿತ್ರದುರ್ಗ: 33-18
ಹಾವೇರಿ: 36-21
ಬಳ್ಳಾರಿ: 35-21
ಗದಗ: 35-20
ಕೊಪ್ಪಳ: 34-20
ರಾಯಚೂರು: 35-20ಯಾದಗಿರಿ: 35-20
ವಿಜಯಪುರ: 36-22
ಬೀದರ್: 34-20
ಕಲಬುರಗಿ: 36-21
ಬಾಗಲಕೋಟೆ: 36-21Sign in to your account
Username or Email Address


Password

 Remember Me


