ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂಜಾನೆ ಚಳಿ ವಾತಾವರಣವಿರಲಿದ್ದು, ಮಧ್ಯಾಹ್ನದ ವೇಳೆ ಕೊಂಚ ಬಿಸಿಲಿನ ತಾಪಮಾನ ಏರಿಯಾಗಲಿದೆ. ಸಂಜೆ ಸ್ವಲ್ಪ ಚಳಿ ಇರಲಿದೆ.ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಶಿವಮೊಗ್ಗ, ಹಾವೇರಿ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲಿ ಅತೀ ಹೆಚ್ಚು ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಚಿಕ್ಕಬಳ್ಳಾಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ.ನಗರಗಳ ಇಂದಿನ ಹವಾಮಾನ ವರದಿ:ಬೆಂಗಳೂರು: 32-17
ಮಂಗಳೂರು: 32-23
ಶಿವಮೊಗ್ಗ: 36-18
ಬೆಳಗಾವಿ: 34-18
ಮೈಸೂರು: 34-18ಮಂಡ್ಯ: 34-18
ರಾಮನಗರ: 34-18
ಹಾಸನ: 33-17
ಚಾಮರಾಜನಗರ: 34-19
ಚಿಕ್ಕಬಳ್ಳಾಪುರ: 31-16
ಕೋಲಾರ: 32-18ತುಮಕೂರು: 32-17
ಉಡುಪಿ: 33-23
ಕಾರವಾರ: 32-22
ಚಿಕ್ಕಮಗಳೂರು: 32-16
ದಾವಣಗೆರೆ: 35-18ಚಿತ್ರದುರ್ಗ: 34-18
ಹಾವೇರಿ: 36-18
ಬಳ್ಳಾರಿ: 36-20
ಗದಗ: 35-18
ಕೊಪ್ಪಳ: 35-19
ರಾಯಚೂರು: 36-20ಯಾದಗಿರಿ: 36-19
ವಿಜಯಪುರ: 34-19
ಬೀದರ್: 33-17
ಕಲಬುರಗಿ: 36-18
ಬಾಗಲಕೋಟೆ: 36-19Sign in to your account
Username or Email Address


Password

 Remember Me


