ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತವಾಗುತ್ತಲೇ ಇದೆ. ರಾಜ್ಯದಲ್ಲಿ ಇಂದು 1001 ಮಂದಿಯಲ್ಲಿ ಕೊರೊನಾ ಪಾಸಿಟಿವ್‌ ಕಾಣಿಸಿಕೊಂಡಿದ್ದು, ಒಟ್ಟು 18 ಮಂದಿ ಮೃತಪಟ್ಟಿದ್ದಾರೆ.ಬೆಂಗಳೂರಿನಲ್ಲಿ 485 ಮಂದಿಯಲ್ಲಿ ಕೊರೊನಾ ಸೋಂಕು ದೃಢವಾಗಿದೆ, 12 ಸಾವನ್ನಪಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿ ರೇಟ್1.42% ಇದ್ದು, ಸೋಂಕಿನಿಂದ 1780 ಡಿಸ್ಚಾರ್ಜ್ ಆಗಿದ್ದಾರೆ. 12,634 ಸಕ್ರಿಯ ಪ್ರಕರಣಗಳಿವೆ. ಇಂದು 70,290 ಮಂದಿ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಇದನ್ನೂ ಓದಿ: ಬೆಲ್ಲ ನೀರಿನ ಋಣ ತೀರಿಸಿದ್ದೇನೆ- ಉಡುಪಿಯಲ್ಲಿ ಆರ್ ಅಶೋಕ್ ಗ್ರಾಮ ವಾಸ್ತವ್ಯಬೆಂಗಳೂರಿನಲ್ಲಿ 485 ಮಂದಿಯಲ್ಲಿ ಕೊರೊನಾ ಸೋಂಕು ದೃಢವಾಗಿದೆ, 12 ಮಂದಿ ಸಾವನ್ನಪಿದ್ದಾರೆ. 6 ಸಾವಿರ ಸಕ್ರಿಯ ಕೇಸ್‍ಗಳಿದ್ದು, ಬೆಂಗಳೂರಿನಲ್ಲಿ 500 ಕ್ಕಿಂತ ಕೊರೊನಾ ಕೇಸ್ ಕೆಳಗಿಳಿದೆ. ಇದನ್ನೂ ಓದಿ: ಮತಗಟ್ಟೆಯಲ್ಲಿ ಸೆಲ್ಫಿ ತೆಗೆದಿದ್ದಕ್ಕೆ ಮೇಯರ್ ವಿರುದ್ಧ ಕೇಸ್Daily new cases in Bengaluru fall below 500 today:
◾New cases in State: 1,001
◾New cases in B’lore: 485
◾Positivity rate in State: 1.42%
◾Discharges: 1,780
◾Active cases: State- 12,634; B’lore- 6k
◾Deaths:18 (B’lore- 12)
◾Tests: 70,290#Covid— Dr Sudhakar K (@mla_sudhakar) February 20, 2022ಹೆಲ್ತ್ ಬುಲೆಟಿನ್ ಪ್ರಕಾರ ಬಾಗಲಕೋಟೆ 15, ಬಳ್ಳಾರಿ 46, ಬೆಳಗಾವಿ 51, ಬೆಂಗಳೂರು ಗ್ರಾಮಾಂತರ 3, ಬೆಂಗಳೂರು ನಗರ 485, ಬೀದರ್ 2, ಚಾಮರಾಜನಗರ 20, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 5, ಚಿತ್ರದುರ್ಗ 22, ದಕ್ಷಿಣ ಕನ್ನಡ 14, ದಾವಣಗೆರೆ 3, ಧಾರವಾಡ 17, ಗದಗ 2, ಹಾಸನ 20, ಹಾವೇರಿ 12, ಕಲಬುರಗಿ 1, ಕೊಡಗು 42, ಕೋಲಾರ 4, ಕೊಪ್ಪಳ 07, ಮಂಡ್ಯ 10, ಮೈಸೂರು 48, ರಾಯಚೂರು 4, ರಾಮನಗರ 4, ಶಿವಮೊಗ್ಗ 22, ತುಮಕೂರು 93, ಉಡುಪಿ 23, ಉತ್ತರ ಕನ್ನಡ 3, ವಿಜಯಪುರ 4 ಹಾಗೂ ಯಾದಗಿರಿಯಲ್ಲಿ 4 ಹೊಸ ಪ್ರಕರಣ ಪತ್ತೆಯಾಗಿದೆ.Sign in to your account
Username or Email Address


Password

 Remember Me


