ಕಲಾತಪಸ್ವಿ ರಾಜೇಶ್ ಅವರ ಸಿನಿಮಾಗಳಷ್ಟೇ ಅವರ ನಟನೆಯ ಹಾಡುಗಳು ಕೂಡ ಸೂಪರ್ ಹಿಟ್. ಕೆಲ ಚಿತ್ರಗಳಂತೂ ಆ ಹಾಡುಗಳಿಂದಾಗಿಯೇ ಇವತ್ತಿಗೂ ಜನರ ಮನಸ್ಸಲ್ಲಿ ಉಳಿದುಕೊಂಡಿವೆ. ಇದನ್ನೂ ಓದಿ : ಮುನಿ ಚೌಡಪ್ಪ (ವಿದ್ಯಾಸಾಗರ್) ಹೆಸರು ರಾಜೇಶ್ ಆಗಿದ್ದು ಹೇಗೆ?
ಸೊಸೆ ತಂದ ಸೌಭಾಗ್ಯ ಚಿತ್ರದ ‘ರವಿವರ್ಮನ ಕುಂಚದ ಕಲೆ, ಬಲೆ.’, ಮುಗಿಯದ ಕಥೆ ಸಿನಿಮಾದ ‘ಕಂಗಳು ವಂದನೆ ಹೇಳಿವೆ’, ದೇವರು ಗುಡಿ ಚಿತ್ರದ ‘ನಾ ಬಯಸಿದ ಭಾಗ್ಯ’, ಪಿತಾಮಹ ಸಿನಿಮಾದ ‘ಮರೆಯದಿರು ಆ ಶಕ್ತಿಯ, ಮರೆಯದಿರು ಮಾನವ’, ಇದನ್ನೂ ಓದಿ : ರಾಜೇಶ್ ಅವರ ಕೊನೆಯ ಸಿನಿಮಾದ ಎಕ್ಸ್‌ಕ್ಲೂಸಿವ್‌ ಫೋಟೋಸ್, ಮಾಹಿತಿಬೆಳುವಲದ ಮಡಿಲಿಲ್ಲ ಚಿತ್ರದ ‘ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ’ ಟೈಟಲ್ ಟ್ರ್ಯಾಕ್, ಕಲಿಯುವ ಸಿನಿಮಾದ ‘ಮಾದೇಶ್ವರ’ ಹೀಗೆ ಸಾಕಷ್ಟು ಸೂಪರ್ ಹಿಟ್ ಹಾಡುಗಳಲ್ಲಿ ರಾಜೇಶ್ ಅವರು ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ : ರವೀಂದ್ರ ಕಲಾಕ್ಷೇತ್ರದಲ್ಲಿ ನಟ ರಾಜೇಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ
‘ಇವನೇ ನನ್ನ ನಲ್ಲ’, ‘ಎಂದೆಂದೂ ಹೀಗೆ ನಗಬೇಕು’, ‘ನೋಟಕೆ ನೋಟ ಮಸೆಯೋನೆ’, ‘ನಂಬಿ ಯಾರನೋ ಮೈಗೆ ಮೈ ಸೋಕಿದಾಗ’, ‘ಎಲ್ಲರ ಕಾಯೋ ದೇವರೆ ನೀನು’, ‘ನಾನೇ ಎಂಬ ಭಾವ ನಾಶವಾಯಿತೋ’, ‘ಈ ದೇಶ ಚೆನ್ನ ಈ ಮಣ್ಣು ಚಿನ್ನ’, ‘ಕಂಗಳು ವಂದನೆ ಹೇಳಿವೆ’ ಮುಂತಾದ ಜನಪ್ರಿಯ ಹಾಡುಗಳನ್ನು ನೆನೆದಾಗ ತಟ್ಟನೆ ರಾಜೇಶ್ ಕಣ್ಮುಂದೆ ಬಂದು ನಿಲ್ಲುತ್ತಾರೆ.Sign in to your account
Username or Email Address


Password

 Remember Me


