ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂಜಾನೆ ಚಳಿ ವಾತಾವರಣವಿರಲಿದ್ದು, ಮಧ್ಯಾಹ್ನದ ವೇಳೆ ಕೊಂಚ ಬಿಸಿಲಿನ ತಾಪಮಾನ ಏರಿಯಾಗಲಿದೆ. ಸಂಜೆ ಸ್ವಲ್ಪ ಚಳಿ ಇರಲಿದೆ.ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದೆ. ಕಾರವಾರದಲ್ಲಿ ಇಂದು ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಟ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.ನಗರಗಳ ಇಂದಿನ ಹವಾಮಾನ ವರದಿ:ಬೆಂಗಳೂರು: 29-16
ಮಂಗಳೂರು: 32-23
ಶಿವಮೊಗ್ಗ: 34-20
ಬೆಳಗಾವಿ: 32-19
ಮೈಸೂರು: 32-18ಮಂಡ್ಯ: 32-17
ರಾಮನಗರ: 32-17
ಹಾಸನ: 31-17
ಚಾಮರಾಜನಗರ: 32-18
ಚಿಕ್ಕಬಳ್ಳಾಪುರ: 29-14
ಕೋಲಾರ: 29-15ತುಮಕೂರು: 31-17
ಉಡುಪಿ: 32-24
ಕಾರವಾರ: 31-23
ಚಿಕ್ಕಮಗಳೂರು: 31-17
ದಾವಣಗೆರೆ: 34-20ಚಿತ್ರದುರ್ಗ: 32-19
ಹಾವೇರಿ: 34-21
ಬಳ್ಳಾರಿ: 33-19
ಗದಗ: 33-20
ಕೊಪ್ಪಳ: 33-20
ರಾಯಚೂರು: 33-21ಯಾದಗಿರಿ: 33-21
ವಿಜಯಪುರ: 33-21
ಬೀದರ್: 31-20
ಕಲಬುರಗಿ: 33-21
ಬಾಗಲಕೋಟೆ: 34-21Sign in to your account
Username or Email Address


Password

 Remember Me


